ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ., JDS ನ ಬಾಲಕೃಷ್ಣ(ಶಾಸಕ) ಕಟ್ಟಾ ಅಭಿಮಾನಿ ಅಣ್ಣಪ್ಪ ಅವರ ವಿಶಿಷ್ಟ ಮನವಿ 樂 , ಬಿದ್ದಿರೋ ಹಲ್ಲಿಗೆ ಶಾಸಕರೇ ಕಾರಣ ., ಅವರೇ ಹಲ್ಲು ಕಟ್ಟಿಸಿ‌ಕೊಡಬೇಕೆಂದು ಏಕಾಂಗಿ ಮನವಿ !!

0

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ., JDS ನ ಬಾಲಕೃಷ್ಣ(ಶಾಸಕ) ಕಟ್ಟಾ ಅಭಿಮಾನಿ ಅಣ್ಣಪ್ಪ ಅವರ ವಿಶಿಷ್ಟ ಮನವಿ 樂 , ಬಿದ್ದಿರೋ ಹಲ್ಲಿಗೆ ಶಾಸಕರೇ ಕಾರಣ ., ಅವರೇ ಹಲ್ಲು ಕಟ್ಟಿಸಿ‌ಕೊಡಬೇಕೆಂದು ಏಕಾಂಗಿ ಮನವಿ !!

ಘಟನೆ : ಕೆಲ ವರ್ಷಗಳ ಹಿಂದೆ ಚನ್ನರಾಯಪಟ್ಟಣ ತಾಲ್ಲೂಕಿನ ಕೊತ್ತನಘಟ್ಟ ಗ್ರಾಮದ ಅಣ್ಣಪ್ಪ ಎಂಬಾತ ಬಸ್ ನಲ್ಲಿ‌ ಸಂಚರಿಸುವಾಗ ರಸ್ತೆ ಪಕ್ಕದಲ್ಲಿ ಶ್ರವಣಬೆಳಗೊಳ / ಚನ್ನರಾಯಪಟ್ಟಣ ಕ್ಷೇತ್ರ ಶಾಸಕರಾದ ಸಿ.ಎನ್.ಬಾಲಕೃಷ್ಣ ನಿಂತಿದ್ದು ., JDS / ಅವರ ಕಟ್ಟಾ ಅಭಿಮಾನಿಯಾದ ಅಣ್ಣಪ್ಪ  , ಶಾಸಕರ ಭೇಟಿಯಾಗೋ ಆತುರದಲ್ಲಿ ಚಲಿಸುತ್ತಿದ್ದ ಬಸ್ ನಿಂದಲೇ ನೆಗೆದು ತಮ್ಮ ಹಲವು ಹಲ್ಲು(ವಸಡು)ಗಳನ್ನು  ಕಳೆದು ಕೊಂಡಿರುತ್ತಾನೆ ., ಈ ಮೇಲ್ಕಂಡ ವಿಷಯ ಶಾಸಕರಿಗೆ ಗೊತ್ತಿದೆ ., ಇವರೇ ನನ್ನ ಕಳೆದುಹೋದ ಹಲ್ಲುಗಳಿಗೆ ಹೊಸ ಹಲ್ಲುಗಳನ್ನು ಕಟ್ಟಿಸಿ ಕೊಡಬೇಕೆಂದು ದುಂಬಾಲು ಬಿದ್ದಿದ್ದಾರೆ …!!

ಇಲ್ಲಿಯ ಸ್ಥಳೀಯ ಶಾಸಕರ ಪ್ರತಿಕ್ರಿಯೆ ಕಾದುನೋಡ ಬೇಕಿದೆ !!

LEAVE A REPLY

Please enter your comment!
Please enter your name here