ಹೊಯ್ಸಳರ ಕಾಲದ ಪ್ರಾಚೀನ ದೇಗುಲದ ಸ್ಮಾರಕ ಪತ್ತೆ : ಅರಸೀಕೆರೆ ಹೊಸ ಇಂಜಿನಿಯರಿಂಗ್ ಕಾಲೇಜಿಗೆ ಬೀಳುತ್ತಾ ಬ್ರೇಕ್ ?? #arsikere #history

0

ಹಾಸನ / ಅರಸೀಕೆರೆ : ತಾಲೂಕಿನ ಕೆಲ್ಲಂಗೆರೆ ಗ್ರಾಮ ಹೊರವಲಯದಲ್ಲಿ ಇಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಭಾನುವಾರ ಹೊಯ್ಸಳರ ಕಾಲದ ಪ್ರಾಚೀನ ದೇಗುಲದ ಸ್ಮಾರಕ ಸೇರಿ ಹಲವು ಅವಶೇಷಗಳು ಪತ್ತೆ

• ಆನೆ, ಬಸವ, ಶಿಲಾಬಾಲಿಕೆಯರ ಜತೆಗಿನ ಜಿನಮೂರ್ತಿ, ದೇವರ ವಿಗ್ರಹದ ಪೀಠ,

• ಪಾಣಿ ಬಟ್ಟಲು, ಹಳೆಯ ಕಂಬಗಳು, ಬೃಹತ್ ಹಾಸುಗಲ್ಲುಗಳು, ಇಟ್ಟಿಗೆ, ಮಡಕೆ ಚೂರು ಲಭಿಸಿವೆ.

• ಅಂದಾಜು 10ರಿಂದ 12ನೇ ಶತಮಾನದ ಅವಧಿಯ ಶೈವ ಮತ್ತು ಜೈನ ಧರ್ಮಗಳ ಮೂಲ ಕೊಂಡಿಯಂತಿರುವ ಶಾಸನ ಮತ್ತು ಅವಶೇಷಗಳು ಲಭಿಸಿದ್ದು, ತೀವ್ರ ಕುತೂಹಲ ಉಂಟುಮಾಡಿದೆ.

• ಕಾಮಗಾರಿಗಾಗಿ ಗುತ್ತಿಗೆದಾರರು ಹಿಟಾಚಿ ಹಾಗೂ ಜೆಸಿಬಿ ಯಂತ್ರಗಳನ್ನು ಬಳಸಿ ನೆಲ ಅಗೆದಿರುವ ಪರಿಣಾಮ ದೇಗುಲದ ಅರ್ಧಭಾಗ ಬಹುತೇಕ ಹಾನಿಗೊಳಗಾಗಿದೆ. ಎನ್ನಲಾಗಿದೆ ,

• ಅಲ್ಲದೆ, ಲಾರಿ || ಸಾಗಿಸಿದ್ದು, ಹಲವು ವಿಗ್ರಹಗಳು ಮುಚ್ಚಿಹೋಗಿವೆ ಎನ್ನಲಾಗುತ್ತಿದೆ.

• ಅರಸೀಕೆರೆ ಇಂಜಿನಿಯರಿಂಗ್ ಕಾಲೇಜು ಕಟ್ಟಲು ಈ ಜಾಗ ನಿಗದಿಯಾಗಿದ್ದು ., ಮುಂದೇನು ಕಾದು ನೋಡಬೇಕು

• ಸ್ಥಳಕ್ಕೆ ತಹಸಿಲ್ದಾರ ಸಂತೋಷ್ , RI ಮಂಜುನಾಥ್ ಭೇಟಿ ಪರಿಶೀಲನೆ

• ಕಾಮಗಾರಿ ನಿಲ್ಲಿಸಿ ., ಉತ್ಖನನ ನಡೆಸಲು ಗ್ರಾಮಸ್ಥರ ಮನವಿ !!

LEAVE A REPLY

Please enter your comment!
Please enter your name here