ಲಿಖಿತ ರಸಪ್ರಶ್ನೆ ಸ್ಪರ್ಧೆಗೆ ಆಹ್ವಾನ ಮೊದಲ ಬಹುಮಾನ 10000

    0

    ಪತ್ರಿಕಾ ಪ್ರಕಟಣೆಗಾಗಿ
    *ಲಿಖಿತ ರಸಪ್ರಶ್ನೆ ಸ್ಪರ್ಧೆಗೆ ಆಹ್ವಾನ*
    *”ಪ್ರವಾದಿ ಮುಹಮ್ಮದ್(ಸ)-ಅತ್ಯುತ್ತಮ ಮಾದರಿ* “ರಾಜ್ಯವ್ಯಾಪಿ ಸೀರತ್ ಅಭಿಯಾನ, 2021ರ ಪ್ರಯುಕ್ತ
    ಜಮಾಅತೆ ಇಸ್ಲಾಮೀ ಹಿಂದ್, ಹಾಸನ ಘಟಕದ ವತಿಯಿಂದ
    ಲಿಖಿತ ರಸಪ್ರಶ್ನೆ ಸ್ಪರ್ಧೆ

    *ಪ್ರಥಮ ಬಹುಮಾನ 10,000 ರೂ.*
    *ದ್ವಿತೀಯ ಬಹುಮಾನ 7,000 ರೂ.*
    *ತೃತೀಯ ಬಹುಮಾನ 5,000 ರೂ.*
    *ಹತ್ತು ಸಮಾಧಾನಕರ ಬಹುಮಾನಗಳು.*
    *(ಸ್ಪರ್ಧೆಯ ನಿಯಮ ಮತ್ತು ನಿಬಂಧನೆಗಳು)*
    *1.* ಈ ಸ್ಪರ್ಧೆಯಲ್ಲಿ ವಯೋಮಿತಿಯ ನಿರ್ಬಂಧವಿಲ್ಲದೆ ಸರ್ವಧರ್ಮೀಯ ಸ್ತ್ರೀ-ಪುರುಷರಿಗೆ ಭಾಗವಹಿಸಲು ಮುಕ್ತ ಅವಕಾಶವಿರುತ್ತದೆ.
    *2. ಸ್ಪರ್ಧೆಗೆ ನಿಗದಿಪಡಿಸಿರುವ ಪುಸ್ತಕಗಳು “ಅನಾಥ ಮುತ್ತು” ಮತ್ತು “ಶತ್ರುವತ್ಸಲ”, (ಶಾಂತಿ ಪ್ರಕಾಶನ, ಮಂಗಳೂರು).* ಈ ಎರಡು ಪುಸ್ತಕಗಳ ಮುಖಬೆಲೆ 340 ರೂಗಳಾಗಿದ್ದು ರಿಯಾಯಿತಿ ದರ ಕೇವಲ 200 ರೂಗಳಲ್ಲಿ ಇಸ್ಲಾಮಿಕ್ ಸೆಂಟರ್, ಹೆಚ್.ಎನ್.ಪುರ ರಸ್ತೆ, ಹಾಸನದಿಂದ ಪಡೆಯಬಹುದು.
    *3.* ಪ್ರಶ್ನೆ ಪತ್ರಿಕೆಯು ಬಹು ಆಯ್ಕೆ (Multiple choice) ಮಾದರಿಯಲ್ಲಿರುತ್ತದೆ.
    *4.* ನೊಂದಣಿ ಶುಲ್ಕ 50 ರೂ ಪಾವತಿಸಿ ಅರ್ಜಿಯನ್ನು ಇಸ್ಲಾಮಿಕ್ ಸೆಂಟರ್, ಹೆಚ್.ಎನ್.ಪುರ ರಸ್ತೆ, ಹಾಸನದಿಂದ ಪಡೆಯಬಹುದು.
    *5.* ಸ್ಪರ್ಧೆಗೆ ಹೆಸರನ್ನು ನೊಂದಾಯಿಸಲು ಕೊನೆಯ ದಿನಾಂಕ 21-11-2021 ಆಗಿರುತ್ತದೆ.
    *6.* ಪ್ರವೇಶ ಪತ್ರವನ್ನು (Hall ticket) 24-11-2021 ರ ನಂತರ ವಿತರಿಸಲಾಗುವುದು.
    *7. ಸ್ಪರ್ಧೆಯ ದಿನಾಂಕ: 28-11-2021, ಭಾನುವಾರ. ಸಮಯ: ಬೆಳಿಗ್ಗೆ 10:00 ರಿಂದ 1:00 ರವರೆಗೆ. ಸ್ಥಳ: ಜಿ.ಎಮ್ ಮೆಮೊರಿಯಲ್ ಸ್ಕೂಲ್, ಹುಣಸಿನಕೆರೆ ಲೇ ಔಟ್, ಹಾಸನ.*
    *8.* ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ನೀಡಲಾಗುವುದು.
    *9.* ಸಂಘಟನೆಯ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ.
    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9743627263, 9916881300, 8618878372.
    ಸಾರ್ವಜನಿಕರು ಈ  ಸ್ಪರ್ಧೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಲಾಗಿದೆ.

     *10,000 ರೂ ಗೆಲ್ಲುವ ಸುವರ್ಣಾವಕಾಶ.* 

     *ಹಾಸನದಲ್ಲಿ “ಕನ್ನಡದಲ್ಲಿ ಲಿಖಿತ ರಸಪ್ರಶ್ನೆ ಸ್ಪರ್ಧೆ”.* 

    ಪ್ರಶ್ನೆ ಪತ್ರಿಕೆ: *ಬಹು ಆಯ್ಕೆ (Multiple Choice) ಮಾದರಿಯಲ್ಲಿ.*

    *ಬೇಗ ಬನ್ನಿ:* ಹೆಸರು ನೊಂದಾಯಿಸಲು ಕೊನೆಯ ದಿನಾಂಕ *21-11-2021.*

    *21ರ ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.*

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
    9743627263,
    9916881300,
    8618878372.

    ಜಮಾಅತೆ ಇಸ್ಲಾಮೀ ಹಿಂದ್, ಹಾಸನ.

    LEAVE A REPLY

    Please enter your comment!
    Please enter your name here