ಈ ವರ್ಷ ಉತ್ತಮ ಮಳೆ ಉತ್ತಮ ಫಸಲು ಹಾಸನದಲ್ಲಿ ತರಕಾರಿ / ಹಣ್ಣಿನ ಬೆಲೆ ಇಳಿಕೆ

0

ಮಂಗಳವಾರ ಸಂತೆ ಹಾಸನ :

ನಾಟಿ ಕೋಳಿ : ಜೋಡಿ 800

ಜಿಲೇಬಿ/ಕ್ಯಾಟ್ಲಾಗ್ ಡ್ಯಾಂ ಫಿಶ್ : 180-220
ತಾರ್ಲೆ/ಬೂತಾಯಿ : 130-160
ಬಾಂಗುಡೆ : 150-180
ಬಾಯ್ಲರ್ ಕೋಳಿ : ಸ್ಕಿನ್ (170) ಸ್ಕಿನ್ ಲೆಸ್ (180)
ಮಟನ್ (ಕುರಿ) : 600
ಫಾಮ್ಫ್ರೆಟ್ ಮೀನು : 600
ಸುರ್ಮಾಯಿ ಫಿಶ್ : 500
ರೋವ್ ಫಿಶ್ : 170

ಹಣ್ಣುಗಳು :

ಬಾಳೆಹಣ್ಣು : 30/KG
ಪುಟ್ಟ ಬಾಳೆಹಣ್ಣು : 50
ಸೀತಾಫಲ : 100
ಕಿತ್ತಳೆ : 60
ಕಲ್ಲಂಗಡಿ : 30
ದ್ರಾಕ್ಷಿ : 60
ಮೂಸಂಬಿ : 80
ಪೈನಾಪಲ್ : 35
ಸಪೋಟ : 50
ದಾಳಿಂಬೆ : 180
ಸೇಬು : 120
ಸೀಬೆಹಣ್ಣು : 65
ಗೆಣಸು : 35
ಪಪ್ಪಾಯ : 30
ಕಸ್ತೂರಿ ಹಣ್ಣು : 40

ತರಕಾರಿಗಳು:

ಕ್ಯಾರೆಟ್ : 40₹/KG
ಎಲೆಕೋಸು : 18
ಹೂಕೋಸು : 20
ನುಗ್ಗೆಕಾಯಿ : 150
ಟೊಮ್ಯಾಟೊ : 10
ಬೆಳ್ಳುಳ್ಳಿ : 90
ಈರುಳ್ಳಿ : 35
ಶುಂಠಿ : 30
ಬೀನ್ಸ್ : 20
ಬೀಟ್ರೂಟ್ : 40
ಮೂಲಂಗಿ : 20
ಹಸಿಮೆಣಸಿನಕಾಯಿ : 80
ದಪ್ಪ ಮೆಣಸಿನಕಾಯಿ : 70
ಆಲೂಗಡ್ಡೆ : 40
ಹಾಗಲಕಾಯಿ : 40
ಸೋರೆಕಾಯಿ : 10
ತೊಂಡೆಕಾಯಿ : 36
ಸೀಮೆ ಬದನೆಕಾಯಿ : 18
ಕುಂಬಳಕಾಯಿ : 20
ಸೌತೆಕಾಯಿ : 15₹/KG
ಮಂಗಳೂರು ಸೌತೆಕಾಯಿ : 7
ಬ್ರೊಕೋಲಿ : 110
ನೂಲ್ ಕೊಲ್ : 15
ಮಶ್ರೂಮ್ : 50₹ (1box)
ನಿಂಬೆ ಹಣ್ಣು 3-5

ತೆಂಗಿನ ಕಾಯಿ : 20-25
ಜೋಳ : 15-20 (ಒಂದಕ್ಕೆ)

hassanmarkettoday mangalavarasantehassana hassan hassannews

Hassan news ಸಖತ್  newzz ಮಗ

LEAVE A REPLY

Please enter your comment!
Please enter your name here