ಹಾಸನ ಸೇರಿ ರಾಜ್ಯದ ಹಲವು ಜಿಲ್ಲೆಯ ಈ ಕೆಳಕಂಡ PSIಗಳ ವರ್ಗಾವಣೆ

0

ಹಾಸನ: ಹೊಸ ವರ್ಷಕ್ಕೆ ಜಿಲ್ಲಾ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ !

ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರತ PSI ಗಳ ವರ್ಗಾವಣೆ ಪಟ್ಟಿ ಬಿಡುಗಡೆಯಾಗಿದೆ :  ಹಾಸನ, ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರ ಜಿಲ್ಲೆಗಳನ್ನೊಳಗೊಂಡ ದಕ್ಷಿಣ ವಲಯದಲ್ಲಿ ಒಟ್ಟು 52 ಮಂದಿ ಪಿಎಸ್ಐ ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ನಿರ್ಧರಿಸಿರುವಂತೆ ಸಾರ್ವಜನಿಕ ಮತ್ತು ಪಿಎಸ್‌ಐ ಎಸ್‌.ಅಭಿಜಿತ್ ಬಾಣಾವರ ಠಾಣೆಗೆ ವರ್ಗವಾಗಿದ್ದಾರೆ.ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ನಗರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳನ್ನು ಡಿ.31 ರಂದು ನಡೆದ ಪಿಇಬಿ ಸಭೆಯಲ್ಲಿ ಚರ್ಚಿಸಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ತಿಳಿಸಿದ್ದಾರೆ. #hassanpolice

LEAVE A REPLY

Please enter your comment!
Please enter your name here