ಹಾಸನಕ್ಕೆ ಬಂದಿದ್ದ CM ಯಡ್ಡಿಯೂರಪ್ಪ ಏರ್ ಪೋರ್ಟ್ ಬಗ್ಗೆ ಮಾಹಿತಿ ಕೊಟ್ಟರು

0

ಹಾಸನ : ಮಾಜಿ‌ ಪ್ರಧಾನಿ ಎಚ್.ಡಿ. ದೇವೇಗೌಡರ ಹಾಗೂ ಹಾಸನ ಜನತೆಯ ಕನಸಿನ ಪ್ರಾಜೆಕ್ಟ್ !, ಶೀಘ್ರದಲ್ಲೇ ಹಾಸನ ವಿಮಾನ ನಿಲ್ದಾಣದ ಕಾಮಗಾರಿ ಬಗ್ಗೆ ಮಾಹಿತಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೊಟ್ಟಿರುವುದು 

• ಹಾಸನ ವಿಮಾನ ನಿಲ್ದಾಣ ಕಾಮಗಾರಿಗೆ ಹಣಕಾಸಿನ ಸಮಸ್ಯೆ ಇಲ್ಲ‌
• ಮುಂದಿನ ವಾರದೊಳಗೆ ದೇವೇಗೌಡರ ಜತೆ ಚರ್ಚೆ
• ಅವರ ಅನುಭವ ಬಹುಮುಖ್ಯ
• ಶೀಘ್ರ ವೇ ಕಾಮಗಾರಿಗೆ ದೇವೇಗೌಡ ಸಲಹೆ ಸಹಿತ ಟೆಂಡರ್
• ಮುಂದಿನ ಹಂತ ಹಂತದ ವಿಮಾನ ನಿಲ್ದಾಣದ ಯೋಜನೆಗಳ ಬಗ್ಗೆ ಶಾಸಕ H.D.ರೇವಣ್ಣ ಅವರೊಂದಿಗು ಅಲ್ಲಿನ ಸುತ್ತ ಮುತ್ತಲಿನ ಅಭಿವೃದ್ಧಿಗೆ ಕ್ರಮ

* ಕಾದು ನೋಡಬೇಕು ., ಎಷ್ಟು ತ್ವರಿತಗತಿಯಲ್ಲಿ ಇವರ ಜುಗಲ್ ಬುಂದಿಯಲ್ಲಿ ಕೆಲಸ ಯಾವ ತ ತಲುಪಲಿದೆ ಎಂದು ಹಾಸನ ಜನತೆ ನಿರೀಕ್ಷೆ ಯಲ್ಲಿದೆ *

LEAVE A REPLY

Please enter your comment!
Please enter your name here