ಹಾಸನ ಜಿಲ್ಲೆಯ ವಿಕಲ ಚೇತನರಿಗೆ ಉಚಿತ ಕಂಪ್ಯೂಟರ್ ತರಬೇತಿ ಹಾಗೂ ಶಿಷ್ಯವೇತನ

0

*ಸಿ. ಎಮ್. ಎಸ್. ಎಸ್. ಎಸ್. ವತಿಯಿಂದ ಹಾಸನ ಜಿಲ್ಲೆಯ ವಿಕಲ ಚೇತನರಿಗೆ ಉಚಿತ ಕಂಪ್ಯೂಟರ್ ತರಬೇತಿಗಳನ್ನು ನಡೆಸಿ, ಶಿಷ್ಯವೇತನವನ್ನು  ನೀಡಲಾಗುವುದು  ವಯಸ್ಸು 18 ರಿಂದ 35 ವರ್ಷದ ಒಳಗಿರುವವರು ಮತ್ತು ವಿಕಲಚೇತನರ ಕುಟುಂಬದ ಸದಸ್ಯರು ಇದಕ್ಕೆ ಅರ್ಹರಾಗಿದ್ದು ಆಸಕ್ತಿಯುಳ್ಳವರು  ಈ ಸಂಖ್ಯೆಗೆ ಸಂಪರ್ಕಿಸಿ 9242205323* .

*ಮೊದಲು ಬಂದವರಿಗೆ ಮೊದಲ ಆಧ್ಯತೆ*

*ತರಬೇತಿ, ಪ್ರಮಾಣಪತ್ರ, ಶಿಶ್ಯವೇತನ, ಉದ್ಯೋಗಕ್ಕೆ ಅವಕಾಶ*
*ಜಿಲ್ಲೆಯ ವಿಕಲಚೇತನರು ಮತ್ತು ವಿಕಲಚೇತನರ ಕುಟುಂಬದ ಸದಸ್ಯರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು*

#freecourseshassan

LEAVE A REPLY

Please enter your comment!
Please enter your name here