ಅರಸೀಕೆರೆ ನಗರಸಭೆ ವ್ಯಾಪ್ತಿ ಸೇರಿ ಹಾಸನ ಜಿಲ್ಲಾದ್ಯಂತ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುತ್ತಿದೆ .,
ಸಾರ್ವಕನಿಕರು ಯಾವುದೇ ಲಾಕ್ ಡೌನ್ ಗೆ ಮನವಿ ಮಾಡದೇ ದಯವಿಟ್ಟು ಮಾಸ್ಕ್ ಧರಿಸಿ , ಸಮಾಜಿಕ ಅಂತರ ಕಾಪಾಡಿಕೊಂಡು .,
ಕೋವಿಡ್ ವಿರುದ್ಧ ಹೋರಾಡಲೇ ಬೇಕು ಎಂದು ಪಣತೊಡಬೇಕಿದೆ . #wearmasks #staysafe #stopcovid19 #coronaupdateshassan