ಜಿಲ್ಲಾಧಿಕಾರಿ ಕಚೇರಿಯಲ್ಲಿ ಒಮಿಕ್ರಾನ್ ಹೊಸ ವೈರಸ್ ಬಗ್ಗೆ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ

0

ಹಾಸನ: ಕೋವಿಡ್ ಮೂರನೇ ಅಲೆಯ ಸಾಧ್ಯತೆ ನಿಭಾಯಿಸಲು ಹಾಗೂ ರೂಪಾಂತರ ತಳಿ ಒಮಿಕ್ರಾನ್ ನ  ಆತಂಕ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತೆಗೆ ಪೂರ್ವ ತಯಾರಿ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ” – (ಉಸ್ತುವಾರಿ ಕಾರ್ಯದರ್ಶಿ) ನವೀನ್ ರಾಜ್ ಸಿಂಗ್

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ಹೀಗಿದೆ :

• ಸಂಭವನೀಯ 3ನೇ ಅಲೆ ತಡೆಯಲು ಅಗತ್ಯ ಸಿದ್ಧತೆ
• ಕಾಲೇಜು ಹಾಗೂ ಹಾಸ್ಟೆಲ್‌ ಗಳಲ್ಲಿ ಪ್ರತಿವಾರ ಆಯ್ದ ವಿದ್ಯಾರ್ಥಿ ಗಳಿಗೆ ಕೋವಿಡ್‌ ಪರೀಕ್ಷೆ
• ಸೋಂಕಿನ ಹರಡುವಿಕೆ ವ್ಯಾಪಿಸದಂತೆ  ಗ್ರಾಮವಾರು ಮಾಹಿತಿ ಪಡೆದು ಪ್ರತಿ ಮನೆಗೆ ಭೇಟಿ , ಎರಡನೇ ಡೋಸ್ ಪಡೆಯದವರಿಗೆ ಲಸಿಕೆ
• ಕಡಿಮೆ ಗುರಿ ಸಾಧಿಸಿದ ತಾಲ್ಲೂಕು ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿ
• ಅದೃಷ್ಟವಶಾತ್ ಹಾಸನ ಜಿಲ್ಲೆಯಲ್ಲಿ ವಾರದಿಂದ ಪಾಸಿಟಿವಿಟಿ ದರ ಶೇ 0.1 ರಷ್ಟಿದೆ.
• ಮೊದಲ ಹಾಗೂ 2ನೇ ಡೋಸ್ 18 ವರ್ಷ ಮೇಲ್ಪಟ್ಟ ಎಲ್ಲರೂ ಪಡೆದವರೆ ಹ್ಯುಮಿನಿಟಿ ಹೆಚ್ಚಿರೋದರಿಂದ ರೋಗ ಗಳ ಸಾಧ್ಯತೆ ಕಡಿಮೆ.

ಈ ಮೇಲ್ಕಂಡ ವಿಷಯ ವೈದ್ಯಾಧಿಕಾರಿಗೆ ನಿರ್ದೇಶನ ನೀಡಲಾಗಿದೆ

” ಪ್ರತಿದಿನ ನಾಲ್ಕು ಸಾವಿರಕ್ಕೂ ಅಧಿಕ ಲಸಿಕೆ ನೀಡಲಾಗುತ್ತಿದ್ದು, ಅದರ ಪ್ರಮಾಣ ಹೆಚ್ಚಿಸಲು ಸೂಚನೆ , ಈಗಾಗಲೇ ಶೇ 92 ರಷ್ಟು  ಹಾಸನದ ಜನರಿಗೆ ಮೊದಲ ಡೋಸ್ ಲಸಿಕೆ ” – ಆರ್ ಗಿರೀಶ್ (ಹಾಸನ ಜಿಲ್ಲಾಧಿಕಾರಿ)

LEAVE A REPLY

Please enter your comment!
Please enter your name here