ಅರಣ್ಯದಲ್ಲಿ , ಮಹಿಳೆ ಒಬ್ಬಳ ಬರ್ಬರ ಹತ್ಯೆ , ಪತಿ ಸ್ವತಃ ಪೊಲೀಸರಿಗೆ ಶರಣು

0

ಹಾಸನ ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಎಸ್ ಅಂಕನಹಳ್ಳಿ ಅರಣ್ಯದಲ್ಲಿ , ಮಹಿಳೆ ಒಬ್ಬಳ ಬರ್ಬರ ಹತ್ಯೆ ನಡೆದಿದೆ , ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಆಲಗೌಡನಹಳ್ಳಿ ಗ್ರಾಮದ ಅಂಬಿಕಾ 28ವರ್ಷ ಮೃತಪಟ್ಟ ಧುರ್ದೈವಿ , ಸಂಸಾರದಲ್ಲಿ ಗಂಡ ಹೆಂಡತಿಯ ನಡುವೆ

ಆಗಾಗ್ಗೆ ಜಗಳ ನಡೆಯುತ್ತಿತ್ತು , ಗಂಡ ಚಂದ್ರಮೌಳಿ 36 ವರ್ಷ , ತನ್ನ ಹಂಡತಿಯ ಪುಸಲಾಯಿಸಿ , ಅರಣ್ಯಕ್ಕೆ ಕರೆದೊಯ್ದು , ಕಲ್ಲು ಎತ್ತು ಹಾಕಿ ಕೊಲೆಗೈದಿದ್ದಾನೆ , ಪ್ರಕರಣ ಬೆಳಕಿಗೆ ಬಂದಿದ್ದು , ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ದಾಖಲಾಗಿದ್ದು , ಕೊಲೆಗಾರ ಪತಿ ಸ್ವತಃ ಪೊಲೀಸ್ ಠಾಣೆಗೆ ಖುದ್ದು ಹಾಜರಾಗಿ

ತಪ್ಪೊಪ್ಪಿಕೊಂಡು , ಶರಣಾಗಿದ್ದು ,, ಪತ್ನಿಯ ಅಕ್ರಮ ಸಂಬಂಧದ ಕಾರಣವೇ ತಾನು ಕೊಲೆ ಹಂತಕ್ಕೆ ಹೋಗಿದ್ದು ಎಂದು ಪತಿ ಹೇಳಿಕೆ ನೀಡಿದ್ದು ,

ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ .

ಪತ್ನಿಯ ಶೀಲ ಶಂಕಿಸಿ ಪತಿ ಕೊಲೆ ಮಾಡಿರುವುದಾಗಿ ತಿಳಿದು ಬಂಂದಿದೆ. ಇಂದು ಕೆಲಸಕ್ಕೆ ಹೋಗಿದ್ದ ಪತ್ನಿಯನ್ನು ಫೋನ್ ಮಾಡಿ ಕರೆಸಿಕೊಂಡ ಪತಿ ಚಂದ್ರಮೌಳಿ, ನಂತರ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಹಾಸನದ ಜಾಕಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಅಂಬಿಕಾ ಅವರು ಮೂಲತಃ ಗ್ರಾಮದವರು. ಆಲಗೌಡನಹಳ್ಳಿ

ನಿನ್ನೆ ಹಳ್ಳಿಮೈಸೂರಿನಲ್ಲಿ ರಾಜಿ ಸಂಧಾನ ನಡೆದಿತ್ತು, ಆದರೆ ಇಂದು ಪತ್ನಿಯನ್ನು ಕೊಲೆ ಪತಿ ಮಾಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here