ಹಾಸನ/ಚನ್ನರಾಯಪಟ್ಟಣ ತಾಲೂಕಿನ ಹೊನ್ನಶೆಟ್ಟಿಹಳ್ಳಿ ಅಲ್ಫೋನ್ಸ್ ನಗರಬಳಿ ಇಬ್ಬರು ರೌಡಿಶೀಟರ್ ಗಳ ತಂಡದ ಮಧ್ಯೆ ನಡೆದ ಗುಂಡಿನ ಫೈರಿಂಗ್ ಪ್ರಕರಣ : • 8 ಮಂದಿ ರೌಡಿಗಳ ಬಂಧನ ಚನ್ನರಾಯಪಟ್ಟಣ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ – ಎಸ್ಪಿ ಶ್ರೀನಿವಾಸ ಗೌಡ
* ಪ್ರಕರಣ ಸಂಬಂಧ ಚನ್ನರಾಯಪಟ್ಟಣ ಮೂಲದ ಚಂದನ್ (26,) ಮಾಸ್ತಿ ಗೌಡ (29), ಕಿರಣ್ ಕುಮಾರ್,31 ಜಗದೀಶ್ (31), ಮನು (32), ಬಾಬು (24), ರವಿಪ್ರಸಾದ್ (30), ಲೋಕೇಶ್ (21) ಎಂಬುವವರನ್ನು ಬಂಧಿಸಿ ಇವರಿಂದ ಗನ್, ಎರಡು ಕಾರು, ಮಚ್ಚುಗಳ ವಶಕ್ಕೆ !
ಪ್ರಮುಖ ಆರೋಪಿ ಚೇತನ್ ಎಂಬುವವ ತಲೆಮರೆಸಿ ಕೊಂಡಿದ್ದು ಪತ್ತೆಗೆ ಬಲೆ ಬೀಸಲಾಗಿದೆ. ಪ್ರಕರಣ ಸಂಬಂಧ ASPನಂದಿನಿ, DYSP ಲಕ್ಷ್ಮೀಗೌಡ CPI ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿ ತನಿಖೆ ಕೈಗೊಂಡ ಯಶಸ್ಸು ಕಂಡಿರೋದು ಜಿಲ್ಲೆಯಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ
Previous ವಿಡಿಯೋ
https://m.facebook.com/story.php?story_fbid=3854058664704039&id=195025720607370
#crimedairyhassan #hassanpolicenews #channarayapattana