ಕನ್ನಡ ಚಲನಚಿತ್ರರಂಗದ ಬಹುಮುಖ ಪ್ರತಿಭೆ ಅರಸೀಕೆರೆ ಧನಂಜಯ ಅವರ ಕ್ಯಾಮರಾ ಕಣ್ಣಲ್ಲಿ ಸರೆ ಸಿಕ್ಕ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ 📸

0


ಹಾಸನ / ಕಾಶ್ಮೀರ : (ಹಾಸನ್_ನ್ಯೂಸ್) !, ಕಾಶ್ಮೀರದ ಹಳ್ಳಿಯೊಂದರ ಕಳೆದ ಹಲವು ದಿನಗಳಿಂದ ಬೀಡು ಬಿಟ್ಟಿರುವ ನಮ್ಮ ಹಾಸನ ಜಿಲ್ಲೆಯ ಹೆಮ್ಮೆಯ ಪುತ್ರ , ಕಲಾವಿದ ಧನಂಜಯ್ ಮತ್ತು ” ರತ್ನಂಪರಪಂಚ ” ಚಿತ್ರತಂಡದ ಇತರ ಕಲಾವಿದರು ., ಚಿತ್ರೀಕರಣದ ಬಿಡುವಿನಲ್ಲಿ ಅಲ್ಲಿ ಪ್ರಕೃತಿ , ಹಳ್ಳಿ ಜನರ ಮುಕ್ತ ಮನಸ್ಸಿಗೆ ಮನಸೋತಿದೆ

”  ಕಾಶ್ಮೀರದ ಹಳ್ಳಿಯೊಂದರ ಜೀವಗಳು❤️
ಜಗತ್ತಿನ ಎಲ್ಲ ಹಳ್ಳಿಗಳ ಗುಣವು ಒಂದೇ “ಮುಗ್ಧತೆ” – @ಅರಸೀಕೆರೆ ಧನಂಜಯ (ನಾಯಕ ನಟ , ಕನ್ನಡ ಚಲನಚಿತ್ರರಂಗ)

#Shooting #RatnanPrapancha #Traveldiaries #Kashmir #daali #dhananjaya

LEAVE A REPLY

Please enter your comment!
Please enter your name here