ಈ ಬಾರಿ ದೀಪಾವಳಿಗೆ ಭಕ್ತರಿಗೆ ದೇವಿರಮ್ಮನ ದರ್ಶನವಿಲ್ಲ !

0

ಈ ಬಾರಿ ದೀಪಾವಳಿಗೆ ಭಕ್ತರಿಗೆ ದೇವಿರಮ್ಮನ ದರ್ಶನವಿಲ್ಲ !

ಪ್ರವಾಸಿಗರ ಸ್ವರ್ಗ ಚಿಕ್ಕಮಗಳೂರು ದೇವಿರಮ್ಮನ ಬೆಟ್ಟದ ಈ ಬಾರಿಯ ಜಾತ್ರೆಗೆ ಭಕ್ತಾದಿಗಳಿಗೆ ಪ್ರವಾಸಿಗರಿಗೆ ನಿಷೇಧವಿರುತ್ತದೆ. ಕರೋನಾ ಕಾರಣದಿಂದ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಂತೆ ಸರಳವಾಗಿ ಮತ್ತು ಸಾಂಪ್ರದಾಯಕವಾಗಿ ಜಾತ್ರೆ ಆಚರಿಸಲು ಸಮಿತಿ ಮುಂದಾಗಿದೆ ಆದ್ದರಿಂದ ಭಕ್ತಾದಿಗಳಿಗೆ ಈ ಬಾರಿ ನಿರಾಸೆಯಾಗಿದೆ. ರಾಜ್ಯದ ನಾನಾ ಕಡೆಯಿಂದ ಬರುತ್ತಿದ್ದ ಪ್ರವಾಸಿಗರಿಗೆ ಮತ್ತು ಭಕ್ತಾದಿಗಳಿಗೆ ಈ ವರ್ಷ ಅಮ್ಮನ ದರ್ಶನ ಇರುವುದಿಲ್ಲ.ತಪ್ಪದೇ ಶೇರ್ ಮಾಡಿ

LEAVE A REPLY

Please enter your comment!
Please enter your name here