ತಪ್ಪಬೇಕು ಬೀದಿ ನಾಯಿ ಹಾವಳಿ , ಬೆರೆಯ ಬೇಕು ನಾಗರಿಕರು ವ್ಯಾಯಾಮ ಎಂಬ ನಿತ್ಯ ಚೈತನ್ಯ ಬಳುವಳಿ

0

ಹಾಸನ : ಹಾಸನ್_ನ್ಯೂಸ್ !, ಹಾಸನ ಜಿಲ್ಲಾ ಕ್ರೀಡಾಂಗಣ ಹಾಸನ ನಗರದ ನಾಳೆ ನ.೧ ರ ಕೇಂದ್ರ ಬಿಂದು ., ಇಪ್ಪತ್ತು ಕ್ಕು ಹೆಚ್ಚು ಬೀದಿ ನಾಯಿಗಳು ಒಂದೆಡ ಸ್ಥಳದಲ್ಲಿ ಬೀಡು ಬಿಟ್ಟಿದೆ ., ಮುಂಜಾನೆ – ಸಂಜೆ ಹೊತ್ತು ಮಕ್ಕಳು ಮಹಿಳೆಯರು ., ವೃದ್ಧರು ಇಲ್ಲಿ ಕೆಲವೊತ್ತು ವ್ಯಾಯಾಮ , ಜಾಗಿಂಗ್ , ವಾಕಿಂಗ್ ಮಾಡಲು ಬಂದಾಗ ಕೆಲವು ಹಸಿವಿನಿಂದ ಕೋಪ ಗೊಂಡ ನಾಯಿಗಳಿಂದ ಬಚಾವ್ ಆಗಿ ಮನೆಗೆ ಹಿಂದಿರುಗಿದವರು  , ಈ ನಾಯಿಗಳ ಹಾವಳಿಯಿಂದ ಪುನಃ ಜಿಲ್ಲಾ ಕ್ರೀಡಾಂಗಣ ದ ಕಡೆ ಮುಖ ಮಾಡುತ್ತಿಲ್ಲ ., ದೇಶ ” ಫಿಟ್ ಇಂಡಿಯಾ ” ಕ್ರಾಂತಿಯ ಮೂಲಕ ಮೊಬೈಲ್ ಮುಂದೆ ಕೂತು ಮೊಬೈಲ್ ಗೇಮ್ , ಪಬ್ ಜಿ , ಲುಡೋ ., ಕ್ಯಾಂಡಿ ಕ್ರಷ್ ., ಫ್ರೀ ಫಯರ್ ಎಂದು ಮನೆಯಲ್ಲೆ ಕಾಲಕಳೆಯೋ ಬದಲು .,

ಅಳಿದು ಉಳಿದ ನಗರದ ಬೆರಳೆಣಿಕೆಯ ಕ್ರೀಡಾಂಗಣ ದ ಆಡಳಿತ ವೈಖರಿ ಗೆ ಚೊಕ್ಕತೆ ., ಸಲಕರಣೆ ಮತ್ತು ಸುರಕ್ಷಾ ಮಾನದಂಡಗಳ ಅಳವಡಿಸೋದ ರಿಂದ ನಮ್ಮ ಎಳೆಯರು., ಪುಟಾಣಿಗಳು ., ವಯಸ್ಕರು ವೃಧ್ದರು .,ವೃತ್ತಿ ಪರತೆಯಲ್ಲೇ ಬಿಜ಼ಿ ಲೈಫ್ ನಲ್ಲಿ ಇರೋರು ಕೆಲ ಸಮಯ ಕ್ರೀಡಾಂಗಣ ದಲ್ಲಿ ಬೆವರು ಹರಿಸಿದರೇ ಅದುವೇ ಫಿಟ್ ಹಾಸನ ., ಫಿಟ್ ಇಂಡಿಯಾ ರೂಪತೆ ಹೊರ ತರಲು ಸಾಧ್ಯ !!

ಇದು ಹಾಸನ್ ನ್ಯೂಸ್ ಕಳಕಳಿ 

#districtstadium #hassanstadium #hassan #hassannews

LEAVE A REPLY

Please enter your comment!
Please enter your name here