ಹಾಸನ ಜಿಲ್ಲೆಯ ಪ್ರಸಿದ್ಧ ವೈದ್ಯರು, ಅನೇಕ ಸಂಘ ಸಂಸ್ಥೆಗಳ ಸಂಸ್ಥಾಪಕರು, ಸಮಾಜ ಸೇವಕರು, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ನಮ್ಮ ರೆಡ್ ಕ್ರಾಸ್ ಸಂಸ್ಥೆಯ ಉಪಸಭಾಪತಿಗಳಾದ ಶ್ರೀಯುತ ಡಾ. ಗುರುರಾಜ್ ಹೆಬ್ಬಾರ್ ರವರು ಇಂದು ಸಂಜೆ 4.15ಕ್ಕೆ(ಶನಿವಾರ 03 09-2022) ನಿಧನ ಹೊಂದಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.




ಅವರ ಮೃತ ದೇಹವನ್ನು ಸಂಜೆ 6:00 ನಂತರ ಅವರ ಸ್ವಗೃಹದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಿದ್ದಾರೆ.