ಇಂದು ದಿನಾಂಕ 22/10/2020 ಗುರುವಾರದಂದು ಬೆಳ್ಳಗೆ 11 ಗಂಟೆಗೆ ಪೆನ್ ಷನ್ ಮೊಹಲ್ಲಾ ಪೋಲಿಸ್ ಠಾಣೆ ಹಾಸನ ದಲ್ಲಿ ಮೀಲಾದ್ ಹಬ್ಬದ ಆಚರಣೆ ಕುರಿತು ಮೀಟಿಂಗ್ ಕರೆಯಲಾಗಿತ್ತು. ಪೋಲಿಸ್ ಠಾಣೆಯ S.I ರವರು ಠಾಣೆಯ ಸಿಬಂದ್ದಿಗಳು,ಮೀಲಾದ್ ಕಮಿಟಿಯ ಕಾರ್ಯಕರ್ತರು,ಧರ್ಮ ಗುರುಗಳು,ಸುನ್ನಿ ಸಂಘಟನೆಗಳ ಕಾರ್ಯಕರ್ತರುಗಳು,ನಗರ ಸಭಾ ಸದಸ್ಯರುಗಳು, ಸಾರ್ವಜನಿಕರು , ಇತ್ಯಾದಿ ಹಾಜರಿದ್ದರು