Home Hassan Taluks Sakleshpur ನಿಲ್ಲಿಸಿದ್ದ ರಾಜು ಎಂಬುವವರ ಮಾರುತಿ ಓಮ್ನಿ ಮೇಲೆ ವಿದ್ಯುತ್ ಕಂಬ ಬಿದ್ದು ಸಂಪೂರ್ಣ ಜಖಂ

ನಿಲ್ಲಿಸಿದ್ದ ರಾಜು ಎಂಬುವವರ ಮಾರುತಿ ಓಮ್ನಿ ಮೇಲೆ ವಿದ್ಯುತ್ ಕಂಬ ಬಿದ್ದು ಸಂಪೂರ್ಣ ಜಖಂ

0

ಹಾಸನ / ಸಕಲೇಶಪುರ : ಭಾರಿ ಮಳೆ, ಗಾಳಿಗೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಹೋಬಳಿ ಚಿಕ್ಕಕಲ್ಲೂರು ಗ್ರಾಮದಲ್ಲಿ ರಸ್ತೆ ಸಮೀಪ ನಿಲ್ಲಿಸಿದ ರಾಜು ಎಂಬುವವರ ಮಾರುತಿ ಓಮ್ನಿ ಮೇಲೆ ವಿದ್ಯುತ್ ಕಂಬ ಬಿದ್ದು ಸಂಪೂರ್ಣ ಜಖಂಗೊಂ., ಅದೃಷ್ಟ ವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ ., ಹಾಸನ ಸೇರಿ ಮಲೆನಾಡಿನಲ್ಲಿ ನಿರಂತರ ಮಳೆಯಿಂದಾಗಿ ಬೆಳೆಗಾರರಲ್ಲಿ ಆತಂಕವಾಗಿದೆ ., ಮಳೆ, ಗಾಳಿ ಶೀತದಿಂದಾಗಿ ಕಾಫಿ, ಕಾಳು ಮೆಣಸು, ಅಡಿಕೆ ಫಸಲು ಉದುರಿಹೋಗಿದೆ. ಭತ್ತದ ಗದ್ದೆಗಳಲ್ಲಿ ಹಲವೆಡೆ ನೀರು ನುಗ್ಗಿದು, ಬೆಳೆ ಕೊಳೆಯುವ ಆತಂಕ ರೈತರು ಚಿಂತಾಕ್ರಾಂತರಾಗಿದ್ದಾರೆ ., ಶಿರಾಡಿ , ಬಿಸಿಲೆ ಘಾಟ್‌ನಲ್ಲಿ ಮಂಜು ಮುಸುಕಿದ ವಾತವರಣವಿದೆ. ವಾಹನ ಸವಾರರು ಸಂಯಮದಿಂದ ನಿಧಾನವಾಗಿ ಚಲಿಸಿದರೆ ಒಳಿತು ., ಮಲೆನಾಡಿನ ಜನ ಸಂಚಾರ ಅಸ್ತವ್ಯಸ್ಥಗೊಂಡಿದೆ .

Advertisements

ಸೆ. ತಿಂಗಳ ಕೊನೆಯ ವರೆಗೂ ಮಳೆಯ ವಾತಾವರಣ ಇರಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
%d bloggers like this: