ಜಿಲ್ಲೆಯಲ್ಲಿ ಒಟ್ಟು 14,83,594 ಮತದಾರರು

0

ಜಿಲ್ಲೆಯಲ್ಲಿ 7,42,279 ಪುರುಷ
7,41,275 ಮಹಿಳೆಯರು ಸೇರಿ
ಒಟ್ಟು 14,83,594
ಹಾಗು 40 ಇತರೆ ಮತದಾರರಿದ್ದಾರೆ.

ಶ್ರವಣಬೆಳಗೊಳ ಕ್ಷೇತ್ರದಲ್ಲಿ 273 ಮತಗಟ್ಟೆ ಸ್ಥಾಪಿಸಲಾಗಿದ್ದು ಒಟ್ಟು 203026 ಮತದಾರರು ಇದ್ದಾರೆ.

ಅರಸೀಕೆರೆಯಲ್ಲಿ 276 ಮತಗಟ್ಟೆ ಸ್ಥಾಪಿಸಲಾಗಿದ್ದು, 214020 ಮತದಾರರಿದ್ದಾರೆ.

ಬೇಲೂರು ಕ್ಷೇತ್ರದಲ್ಲಿ 273 ಮತಗಟ್ಟೆ ಸ್ಥಾಪಿಸಲಾಗಿದ್ದು, 196053 ಮತದಾರರಿದ್ದಾರೆ.

ಹಾಸನ ಕ್ಷೇತ್ರದಲ್ಲಿ 276 ಮತಗಟ್ಟೆ ಸ್ಥಾಪಿಸಲಾಗಿದ್ದು, 223021 ಮತದಾರರಿದ್ದಾರೆ.

ಹೊಳೇನರಸೀಪುರದಲ್ಲಿ 325 ಮತಗಟ್ಟೆ ಸ್ಥಾಪಿಸಲಾಗಿದ್ದು, 218097 ಮತದಾರರಿದ್ದಾರೆ.

ಅರಕಲಗೂಡು ಕ್ಷೇತ್ರದಲ್ಲಿ 287 ಮತಗಟ್ಟೆ ಸ್ಥಾಪಿಸಲಾಗಿದ್ದು, 225746 ಮತದಾರರಿದ್ದಾರೆ.

ಸಕಲೇಶಪುರ ಕ್ಷೇತ್ರದಲ್ಲಿ 287 ಮತಗಟ್ಟೆ ಸ್ಥಾಪಿಸಲಾಗಿದ್ದು 203631 ಮತದಾರರಿದ್ದಾರೆ.

LEAVE A REPLY

Please enter your comment!
Please enter your name here