ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕ ಪ್ರೀತಮ್ ಜೆ ಗೌಡ ತಂಡದ ಸದಸ್ಯರು ಪ್ರತಿ ದಿನ ಮುಂಜಾನೆ ಹೋಂ ಕ್ವಾರಂಟೈನ್ ಆಗಿರುವ ಕೊರೋನಾ ಸೋಂಕಿತ ಕುಟುಂಬದ ಸದಸ್ಯರಿಗೆ ಬೇಕಾಗುವ ಔಷಧಿ, ಉಪಹಾರ, ಊಟದ ಮಾಹಿತಿಯನ್ನು ದೂರವಾಣಿ ಮೂಲಕ ತೆಗೆದುಕೊಂಡು ನಂತರದಲ್ಲಿ ಅದನ್ನು ಪೂರೈಕೆ ಮಾಡಲು ಕಾರ್ಯ ಪ್ರವೃತ್ತರಾಗುತ್ತಿರೋದು
ಈ ಸೇವೆ / ಸಹಾಯವಾಣಿ ಸಂಪರ್ಕಿಸಲು
ಎಲ್ಲಿ ತುರ್ತು ಪರಿಸ್ಥಿತಿ ಇದೆ , ಸಂಕೋಚ ವಿಲ್ಲದೆ ತಿಳಿಸಿ!! ಬೆಳಿಗ್ಗೆ , ಮಧ್ಯಾಹ್ನ , ರಾತ್ರಿಯ ಊಟ, ವೈದ್ಯರ ಸಲಹೆಯ ಔಷಧದ ವ್ಯವಸ್ಥೆ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಮ್ ಜೆ ಗೌಡ ಅವರು ಮಾಡಿದ್ದಾರೆ !!
Call Now For food / medicine Place : Hassan City 8884455259,8618435472 #preethamjgowda #hassanmla