ಬಿಡದ ಮಳೆ ಮತ್ತೆ ಈ ಕೆಳಕಂಡ ತಾಲ್ಲೂಕು ಶಾಲೆಗಳಿಗೆ ರಜೆ

    0

    ಬಿಡದ ಮಳೆ 🌧 ಮತ್ತೆ ಈ ಕೆಳಕಂಡ ತಾಲ್ಲೂಕು ಶಾಲೆಗಳಿಗೆ ರಜೆ : ಸಕಲೇಶಪುರ , ಆಲೂರು , ಹಾಸನ , ಬೇಲೂರು , ಹೊಳೆನರಸೀಪುರ ಜಾಗೂ ಅರಕಲಗೂಡು ಶಾಲೆಗಳಿಗೆ ಜು.19ಶುಕ್ರವಾರ ರಜೆ

    ಈ ರಜೆ ಸರಿ ದೂಗಿಸಲು ಆ. 10 ಶನಿವಾರ ಹೆಚ್ಚುವರಿ ತರಗತಿ ತೆಗೆದುಕೊಳ್ಳಬಹುದಾಗಿದೆ

    LEAVE A REPLY

    Please enter your comment!
    Please enter your name here