ಹಾಸನ ನಗರ ಕುವೆಂಪು ನಗರ ನಿವಾಸಿ ಕುಮಾರ್ ಎಂಬವರು ಕರೆ ಮಾಡಿ ಕುವೆಂಪುನಗರ ಮಿನಿ ವಿಧಾನಸೌಧ ಹಿಂಭಾಗದ ನೀರಿನ ಬಾವಿಯಲ್ಲಿ ಹಸು ಬಿದ್ದಿದೆ ಎಂದು 112ಗೆ ಮಾಹಿತಿ ನೀಡಿದ್ದು, ಕೂಡಲೇ ಹೊಯ್ಸಳ ವಾಹನ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ, ಬಾವಿಯಲ್ಲಿ ಹಸು ಬಿದ್ದಿರುವುದು ಕಂಡು ಬಂದಿದ್ದು ತಕ್ಷಣವೇ ಅಗ್ನಿಶಾಮಕ ಹಾಗೂ ವಿಪತ್ತು ನಿರ್ವಹಣಾ ತಂಡದವರ ಸಹಾಯದಿಂದ ಹಸುವನ್ನು ಬಾವಿಯಿಂದ ಮೇಲೆತ್ತಿ ರಕ್ಷಿಸಿದ್ದು,

ಹಸುವಿನ ಪ್ರಾಣ ರಕ್ಷಣೆಯಲ್ಲಿ ಶ್ರಮಿಸಿದ್ದಾರೆ.