ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಸ್ವಾಮಿ ಗಳು ಹಾಸನಾಂಬ ದೇವಸ್ಥಾನದ ಗರ್ಭಗುಡಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು !!

0

#EXCLUSIVEPHOTOS #NIRMALANANDASWAMY #ADHICHUNCHANAGIRI


ಹಾಸನ : (ಹಾಸನ್_ನ್ಯೂಸ್) !, ಇಂದು ನ.12/ಶುಭ ಮಂಗಳವಾರ ಸಂಜೆ 5ಗಂಟೆ ಸುಮಾರಿಗೆ ನಾಡ ಪ್ರಸಿದ್ಧ ಆದಿಚುಂಚನಗಿರಿ ಶಾಖಾ ಮಠದ ಮಠಾಧಿಪತಿಗಳಾದ

ಶ್ರೀ ನಿರ್ಮಲಾನಂದ ಸ್ವಾಮಿ ಗಳು ಹಾಸನಾಂಬ/ಶ್ರೀ ಸಿದ್ದೇಶ್ವರ ದೇವಸ್ಥಾನ ಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.,

ಇದೇ ಸಂದರ್ಭದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಗೋಪಾಲಯ್ಯ ., ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರು ಆದ ಪ್ರೀತಮ್ ಗೌಡ

ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದ ಶ್ರೀನಿವಾಸ್ ಗೌಡ ಉಪಸ್ಥಿತಿ ಯಲ್ಲಿದ್ದರು .

ಹಾಸನಾಂಬ ದರ್ಶನೋತ್ಸವ 2020

Live!!

#hassanamba2020

#hassanambadarshanothsava2020 #ಹಾಸನಾಂಬ_ದರ್ಶನೋತ್ಸವ2020_ಕೊಡುಗೆ

ಇಂದು ಹಾಸನ ನಗರಕ್ಕೆ ಆಗಮಿಸಿದ್ದ ಆದಿಚುಂಚನಗಿರಿ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಗೌರವಾದರಗಳಿಂದ ಬರಮಾಡಿಕೊಳ್ಳಲಾಯಿತು. ನಂತರ ಶ್ರೀಗಳೊಂದಿಗೆ ಹಾಸನಾಂಬೆ ದೇವಸ್ಥಾನಕ್ಕೆ ತೆರಳಿ ನಾಡದೇವಿ ಶ್ರೀ ಹಾಸನಾಂಬೆ ದೇವಿಯ ದರ್ಶನ ಪಡೆಯಲಾಯಿತು. ಈ ಸಂದರ್ಭದಲ್ಲಿ ಹಾಸನ ಉಸ್ತುವಾರಿ ಸಚಿವರಾದ ಶ್ರೀ ಗೋಪಾಲಯ್ಯ ಅವರು ಹಾಗೂ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

#hassanambadarshan2020 #hassan #hassanambatemple #ಹಾಸನಾಂಬದೇವಸ್ಥಾನ

manjunathfireservices@gmail.com
Ph: 9844622707
FIRE PROTECTION ENGINEERS
MANJUNATHA FIRE SERVICES , Hassan
(A unit of Flames safety system Pvt.Ltd, Bangalore)
Our Core Activities
Fire Extinguisher Supply & Re-filling
Fire Alarm
Fire Hydrants & Sprinkler System
CC TV & Access Control
AMC for All systems
PA Systems
Fire is good in controlled environment
We offer services ranging from the
Design, Detailed engineering. Fabrication, Installation, Testing & Commissioning of Fire Protection am Security Systems and maintenance,
Client list
Hassan
Tanya super speciality hospital Hassan
2 Janapriya hospital and research center Hassan
3.Jannatha hospital. Hassan.
4.Yagachi technologies Hassan
Hassan public school, Hassan
6.Masters PU college
7.Government hospital
8.Kiran multi speciality hospital etc..
9.NTPC
Bangalore
Volvo Peenya 1 st Stage
Appolo Hospital
Marriot Fairfield Hotel @ Rajaji Nagar
4 Manyatha Tech Park-Nokia Siemens
69D, Sri Ranga Complex, Samige Road, KR ,Hassan
ಫೈರ್ ಪ್ರೊಟೆಕ್ಷನ್ ಎಂಜಿನಿಯರ್‌ಗಳು
ಮಂಜುನಾಥ ಫೈರ್ ಸೇವೆಗಳು , ಹಾಸನ
ನಮ್ಮ ಪ್ರಮುಖ ಚಟುವಟಿಕೆಗಳು
ಅಗ್ನಿಶಾಮಕ ಪೂರೈಕೆ ಮತ್ತು ಮರು ಭರ್ತಿ
ಬೆಂಕಿ ಎಚ್ಚರಿಕೆ
ಫೈರ್ ಹೈಡ್ರಾಂಟ್ಸ್ ಮತ್ತು ಸ್ಪ್ರಿಂಕ್ಲರ್ ಸಿಸ್ಟಮ್
ಸಿಸಿ ಟಿವಿ ಮತ್ತು ಪ್ರವೇಶ ನಿಯಂತ್ರಣ
ಎಲ್ಲಾ ವ್ಯವಸ್ಥೆಗಳಿಗೆ ಎಎಂಸಿ
ಪಿಎ ಸಿಸ್ಟಮ್ಸ್
ನಿಯಂತ್ರಿತ ಪರಿಸರದಲ್ಲಿ ಬೆಂಕಿ ಒಳ್ಳೆಯದು
ನಿಂದ ಸೇವೆಗಳನ್ನು ನಾವು ನೀಡುತ್ತೇವೆ
ವಿನ್ಯಾಸ, ವಿವರವಾದ ಎಂಜಿನಿಯರಿಂಗ್. ಫ್ಯಾಬ್ರಿಕೇಶನ್, ಸ್ಥಾಪನೆ, ಪರೀಕ್ಷೆ ಮತ್ತು ಅಗ್ನಿಶಾಮಕ ಸಂರಕ್ಷಣೆ ಭದ್ರತಾ ವ್ಯವಸ್ಥೆಗಳು ಮತ್ತು ನಿರ್ವಹಣೆ,
ಹಾಸನ
ತನ್ಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಸನ 2 ಜನಪ್ರಿಯಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಸನ
3.ಜನ್ನಥ ಆಸ್ಪತ್ರೆ. ಹಾಸನ.
4.ಯಾಗಚಿ ತಂತ್ರಜ್ಞಾನಗಳು ಹಾಸನ
5.ಮಾಸ್ಟರ್ಸ್ ಪಿಯು ಕಾಲೇಜು
ಬೆಂಗಳೂರು
ವೋಲ್ವೋ ಪೀನ್ಯಾ 1 ನೇ ಹಂತ
ಅಪೊಲೊ ಆಸ್ಪತ್ರೆ
ಮ್ಯಾರಿಯಟ್ ಫೇರ್‌ಫೀಲ್ಡ್ ಹೋಟೆಲ್ @ ರಾಜಾಜಿ ನಗರ 4 ಮಾನ್ಯತಾ ಟೆಕ್ ಪಾರ್ಕ್-ನೋಕಿಯಾ
69 ಡಿ, ಶ್ರೀ ರಂಗ ಕಾಂಪ್ಲೆಕ್ಸ್, ಸಮಿಗೆ ರಸ್ತೆ, ಕೆ.ಆರ್.ಪುರಂ,
ಹಾಸನ -573201

LEAVE A REPLY

Please enter your comment!
Please enter your name here