°ಜಿಲ್ಲೆಯಲ್ಲಿ ಕೋವಿಡ್ –19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಜಿಲ್ಲಾಧಿಕಾರಿ ಕಚೇರಿ ಎದುರು ಹಾಗೂ ನಗರದಲ್ಲಿ ಹೆಚ್ಚು ಜನ ಸೇರಿ ಪ್ರತಿಭಟನೆ, ಧರಣಿ ನಡೆಸುವುದನ್ನು ನಿಷೇಧ
°ಪ್ರತಿಭಟನೆಗೆ ಪ್ರತ್ಯೇಕ ಸ್ಥಳ ಅತೀ ಶೀಘ್ರದಲ್ಲೇ ನಿಗದಿ ಮಾಡಲಾಗುವುದು.
°20 ಜನರಿಗಿಂತ ಹೆಚ್ಚು ಸೇರುವಂತಿಲ್ಲ. ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ಪ್ರತಿಭಟನೆ ನಡೆಸಲು ಮಾತ್ರ ಅವಕಾಶ
°ಈವರೆಗೆ ಮಾಸ್ಕ್ ಧರಿಸದೆ 12ಸಾವಿರಕ್ಕು ಹೆಚ್ಚು ಪ್ರಕರಣ ದಾಖಲಿಸಿ, 12.56 ಲಕ್ಷ₹ ದಂಡ ಸಂಗ್ರಹ
°ಕೋವಿಡ್ ತೀವ್ರತೆ ಇರುವ ಕಾರಣ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ತಪಾಸಣೆ ನಿಲ್ಲಿಸಿದ್ದೆವು , ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಪುನಃ ಪ್ರಕರಣ ದಾಖಲಿಸುವುದನ್ನು
ಆರಂಭಿಸಿದ್ದೇವೆ – SP ಶ್ರೀನಿವಾಸ್ ಗೌಡ (ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರು)
Home Breaking News ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ತಪಾಸಣೆ ನಿಲ್ಲಿಸಿದ್ದೆವು , ಕುಡಿದು ವಾಹನ ಚಾಲನೆ ಮಾಡುವವರ...