ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ತಪಾಸಣೆ ನಿಲ್ಲಿಸಿದ್ದೆವು , ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಪುನಃ ಪ್ರಕರಣ ದಾಖಲಿಸುವುದನ್ನು
  ಆರಂಭಿಸಿದ್ದೇವೆ – SP ಶ್ರೀನಿವಾಸ್ ಗೌಡ (ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರು)

  0

  °ಜಿಲ್ಲೆಯಲ್ಲಿ ಕೋವಿಡ್‌ –19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಜಿಲ್ಲಾಧಿಕಾರಿ ಕಚೇರಿ ಎದುರು ಹಾಗೂ ನಗರದಲ್ಲಿ ಹೆಚ್ಚು ಜನ ಸೇರಿ ಪ್ರತಿಭಟನೆ, ಧರಣಿ ನಡೆಸುವುದನ್ನು ನಿಷೇಧ
  °ಪ್ರತಿಭಟನೆಗೆ ಪ್ರತ್ಯೇಕ ಸ್ಥಳ ಅತೀ ಶೀಘ್ರದಲ್ಲೇ ನಿಗದಿ ಮಾಡಲಾಗುವುದು.
  °20 ಜನರಿಗಿಂತ ಹೆಚ್ಚು ಸೇರುವಂತಿಲ್ಲ. ಮಾಸ್ಕ್‌ ಧರಿಸಿ, ಅಂತರ ಕಾಯ್ದುಕೊಂಡು ಪ್ರತಿಭಟನೆ ನಡೆಸಲು ಮಾತ್ರ ಅವಕಾಶ
  °ಈವರೆಗೆ ಮಾಸ್ಕ್‌ ಧರಿಸದೆ  12ಸಾವಿರಕ್ಕು ಹೆಚ್ಚು ಪ್ರಕರಣ ದಾಖಲಿಸಿ, 12.56 ಲಕ್ಷ₹ ದಂಡ ಸಂಗ್ರಹ
  °ಕೋವಿಡ್‌ ತೀವ್ರತೆ ಇರುವ ಕಾರಣ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ತಪಾಸಣೆ ನಿಲ್ಲಿಸಿದ್ದೆವು , ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಪುನಃ ಪ್ರಕರಣ ದಾಖಲಿಸುವುದನ್ನು
  ಆರಂಭಿಸಿದ್ದೇವೆ – SP ಶ್ರೀನಿವಾಸ್ ಗೌಡ (ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರು)

  LEAVE A REPLY

  Please enter your comment!
  Please enter your name here