ಬೇಕಾಗಿದ್ದಾರೆ**
ಸಕಲೇಶಪುರದಲ್ಲಿ ಉದ್ಯೋಗಾವಕಾಶ

0

ಬೇಕಾಗಿದ್ದಾರೆ**
ಸಕಲೇಶಪುರದಲ್ಲಿ ಉದ್ಯೋಗಾವಕಾಶ

ಕಂಪನಿ: ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿ, ಅನೆಮಹಲ್, ಸಕಲೇಶಪುರ

(1) ಸೇಲ್ಸ್ ಎಕ್ಸಿಕ್ಯೂಟಿವ್- ಡಿಸ್ಟ್ರಿಬ್ಯೂಟರ್ ಸಪೋರ್ಟ್-1
(2) ಡೆಲಿವರಿ ಬಾಯ್ಸ್- 1

ಉತ್ಸಾಹಿ ಸಕಲೇಶಪುರದ ಸ್ಥಳೀಯ ಯುವಕರಿಗೆ ಸೂಕ್ತ ಅವಕಾಶ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:5/2/2021.
ತಮ್ಮ ಮಾಹಿತಿಗಳನ್ನು (C.V) ಇ- ಮೇಲ್ (I’d: ants.hanbal@gmail.com) ಅಥವಾ ವಾಟ್ಸಪ್ ( No. 7832833832) ಮೂಲಕ ಸಲ್ಲಿಸಿ.

ಅರ್ಹತೆಗಳು:
1)ಸೇಲ್ಸ್ ಎಕ್ಸಿಕ್ಯೂಟಿವ್- ಡಿಸ್ಟ್ರಿಬ್ಯೂಟರ್ ಸಪೋರ್ಟ್-1
-ಪಟ್ಟಣದ ಹೊರಗೆ (ಕರ್ನಾಟಕದೊಳಗೆ) 15-20 ದಿನ ಪ್ರಯಾಣಿಸಲು ಸಿದ್ಧರಾಗಿರಬೇಕು.

-ಕನಿಷ್ಠ ಶಿಕ್ಷಣ: ಪಿಯುಸಿ / ಡಿಪ್ಲೊಮಾ
-ಸಂಬಳ: 10,000-15,000 + ಭತ್ಯೆ
-ಅನುಭವ: ಮಾರಾಟದಲ್ಲಿ 1-2 ವರ್ಷ ಆದ್ಯತೆ
-ಸ್ಥಳ: ಸಕಲೇಶಪುರ

ಕೆಲಸದ ವಿವರ:
-ಚಿಕ್ಕಿ ಮಾರಾಟವನ್ನು ಉತ್ತೇಜಿಸಲು ಡಿಸ್ಟ್ರಿಬ್ಯೂಟರ್ ಅನ್ನು ಬೆಂಬಲಿಸುವುದು, -ಕುಂದು ಕೊರತೆಗಳ ನಿವಾರಣೆಗೆ ಸಹಾಯ.
ಮಾರಾಟ, ಪಾವತಿ ಫಾಲೋ-ಅಪ್.
-ವಿತರಕರೊಂದಿಗೆ ಚಿಲ್ಲರೆ ವ್ಯಾಪಾರಿಗಳನ್ನು ಭೇಟಿಯಾಗುವುದು.

(2) ಡೆಲಿವರಿ ಬಾಯ್ಸ್- 1
-ಪಟ್ಟಣದಲ್ಲಿ 15-20 ದಿನ ಪ್ರಯಾಣಿಸಲು ಸಿದ್ಧರಾಗಿರಬೇಕು.
-ಬೈಕ್/ಸ್ಕೂಟರ್ & ಕಾರ್ ಡ್ರೈವಿಂಗ್ ತಿಳಿದಿರಬೇಕು.
-ಕನಿಷ್ಠ ಶಿಕ್ಷಣ: ಪಿಯುಸಿ.
-ಸಂಬಳ: 8,000-10,000
-ಅನುಭವ: 1-2 ವರ್ಷ ಆದ್ಯತೆ

ಸ್ಥಳ: ಸಕಲೇಶಪುರ

ಕೆಲಸದ ವಿವರ:
-ಚಿಕ್ಕಿಗಳ ವಿತರಣೆ.

  • ಆಫೀಸ್ ಸಂಬಂಧಿತ ಕೆಲಸಗಳ ನಿರ್ವಹಣೆ.

-ಚಿಲ್ಲರೆ ವ್ಯಾಪಾರಿಗಳನ್ನು ಭೇಟಿಯಾಗುವುದು.

LEAVE A REPLY

Please enter your comment!
Please enter your name here