ಹಾಸನ ಮೂಲದ ವಕೀಲರಾಗಿದ್ದ ಟಿ ಬಿ ರಾಜಶೇಖರ್ ರವರಿಂದ ಬಡ ವಿದ್ಯಾರ್ಥಿ ಗೆ ಲ್ಯಾಪ್ ಟಾಪ್ ಸಹಾಯ

0

ದೊಂಬಿದಾಸ ಸಮುದಾಯ ಅದರ್ಶ್ ಎಂಬ ವಿದ್ಯಾರ್ಥಿ ಎಸ್ ಎಸ್ ಎಲ್ ಸಿ ಯಲ್ಲಿ ಶೇ 86.24% ಮತ್ತು ಪಿ ಯು ಸಿ ವಿಜ್ಞಾನ ವಿಭಾಗದಲ್ಲಿ ಶೇ 83.66%  ತೆರ್ಗಡೆಯಾಗಿದ್ದು ಬೆಂಗಳೂರಿನ ಪ್ರಸಿಢೆಂಸಿ ಯುನಿವರ್ಸಿಟಿಯಲ್ಲಿ ಪ್ರಥಮ ವರ್ಷದ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಲ್ಲಿ ಕಲಿಯುತ್ತಿದ್ದು, ತಂದೆ ಚಿಕ್ಕ ವಯಸ್ಸಿನಲ್ಲಿಯೇ ಕುಟುಂಬವನ್ನು ತೊರೆದಿದ್ದು, ತಾಯಿ ಮುನಿಯಮ್ಮ ಕೂಲಿ ಕೆಲಸ ಮಾಡಿ ಮಕ್ಕಳ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ,

ಅದರ್ಶ್ ನ ಇಂಜಿನಿಯರಿಂಗ್ ತರಗತಿಗೆ ಲ್ಯಾಪ್ ಟಾಪ್ ಅವಶ್ಯಕತೆ ಅರಿತ ಕರ್ನಾಟಕ ರಾಜ್ಯ ಅಲೆಮಾರಿ ದೊಂಬಿದಾಸ ಯುವಸೇನೆಯ ಕಾನೂನು ಸಲಹೆಗಾರರಾದ ಹಾಸನ ಮೂಲದ ಬೆಂಗಳೂರಿನ ಖ್ಯಾತ ವಕೀಲರಾದಾ ಟಿ ಬಿ ರಾಜಶೇಖರ್ ರವರು ಇಂದು ಅದರ್ಶ್ ರವರಿಗೆ ಎಚ್ ಪಿ ಕಂಪನಿಯ ಲ್ಯಾಪ್ ಟಾಪ್ ನ್ನು ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here