ಹಾಸನದ ಯುವ ನಿರ್ದೇಶಕ ಕಿರಣ್ ಬ್ಯಾಬ ಕನ್ನಡದ ಹೆಸರಾಂತ ಮೂವಿ ರಾಜಹುಲಿ ಸಹ ನಿರ್ದೇಶಕ ರಿಂದ ಹೊಸ ಪ್ರತಿಭೆಗಳಿಗೆ ಅವಕಾಶ

0

ಕನ್ನಡದ ಹೊಸ ಸಿನಿಮಾ ‘ ಭವಾನಿ ಶಂಕರ್ ‘ ನಾಯಕಿ , ಸಹನಟ ನಟಿಯರು ಬೇಕಾಗಿದ್ದಾರೆ

ನಾಯಕಿ ವಯಸ್ಸು : 18-25 ಸಹ ಕಲಾವಿದರು ಹುಡುಗ ಹುಡುಗಿ ವಯಸ್ಸು 18-40 ಒಳಗಿರಬೇಕು

ಆಡಿಷನ್ : 18 feb 2022
ಹೆಚ್ಚಿನ ಮಾಹಿತಿಗಾಗಿ :
8073216064 9902959026 ಸಂಪರ್ಕಿಸಿ

ಆಡಿಷನ್ ನಡೆಯುವ ಸ್ಥಳ: ಕನ್ನಡ ಸಾಹಿತ್ಯ ಪರಿಷತ್‌ ಸಾಲಗಾಮೆ ರಸ್ತೆ ಹಾಸನ

‘ಸಮಯ: 10 am – 4 pm

ಈ ಸಿನಿಮಾದ ಹೆಚ್ಚಿನ ಮಾಹಿತಿ : 👇ಇಂತಿದೆ
ಹಾಸನದ ಯುವ ನಿರ್ದೇಶಕ ಕಿರಣ್ ಬ್ಯಾಬ, ಕನ್ನಡದ ಹೆಸರಾಂತ ಮೂವಿ ರಾಜಹುಲಿ ಸಹ ನಿರ್ದೇಶಕರಾಗಿ ಸಾಕಷ್ಟು ಸೀರಿಯಲ್ ಬದುಕು,ಅರುಂಧತಿ, ಜೋಕಾಲಿ, ಮಡದಿ, ಲಕ್ಷಿ ಬಾರಮ್ಮ, ಹಾಗೆ ರಿಯಾಲಿಟಿ ಶೋ, ಡ್ಯಾನ್ಸಿಂಗ್ ಸ್ಟಾರ್, ಸೂಪರ್ ಮಿನಿಟ್, ಸೂಪರ್ ಟಾಕ್ ಟೈಂ, ಬಿಗ್ ಬಾಸ್ ನಲ್ಲಿ ಕೆಲಸ ಮಾಡಿ ಅದರ ಅನುಭವದ ಮೇಲೆ ಈಗ ಹೊಸ ಪ್ರತಿಭೆ ಹೊಸ ತಂಡವನ್ನು ಸೇರಿಸಿಕೊಂಡು ಒಂದು ಹೊಸ ಮೂವಿ ಮಾಡಲು ಹೊರಟ್ಟಿದ್ದಾರೆ..

ಹೊಸ ಮೂವಿ ಟೈಟಲ್ ಪೋಸ್ಟರ್‌ ಅನ್ನು ಡಾಲಿ ಧನಂಜಯ್ ಬಿಡುಗಡೆ ಮಾಡಿ ವಿಶ್ ಮಾಡಿದ್ದಾರೆ. ನಾಯಕ ಸೋಮ, ಚೇತನ್, ಮತ್ತು ನಟರಾಜು ಎಚ್.ಕೆ, ರಾಘು ಸಿದ್ದಯ್ಯನಗರ, ಕಿರಣ್,ಆದಿತ್ಯ ಕುಮಾರ್, ಮತ್ತು ವಿ.ಕೆ ಕ್ರಿಯೇಷನ್ ಅಡಿಯಲ್ಲಿ ಸಿನೆಮಾ ಮೂಡಿ ಬರುತ್ತಿದೆ.ಹಾಗೆ ಡಾಲಿ ಅವು ಸಿನೆಮಾಗೆ ಒಳ್ಳೆದಾಗ್ಲಿ ಮುಂದೆ ಶುಭಹಾರೈಸಿದ್ದಾರೆ..

LEAVE A REPLY

Please enter your comment!
Please enter your name here