ತಿರುಪತಿ ಪ್ರಯಾಣಿಕರ ಗಮನಕ್ಕೆ ; ಕರ್ನಾಟಕದ ಈ ಕೆಳಕಂಡ ಪ್ರದೇಶಗಳಲ್ಲಿ 8 ಎಕ್ಸ್‌ಪ್ರೆಸ್‌ ರೈಲುಗಳು ನಿಂತು ಹೊರಡಲಿವೆ

0

ಕರ್ನಾಟಕ : ತುಮಕೂರು, ಅರಸೀಕೆರೆ ಹಾಗೂ ದಾವಣಗೆರೆ ನಿಲ್ದಾಣದಲ್ಲಿ ಮಾತ್ರ ನಿಲ್ಲುತ್ತಿದ್ದ ಯಶವಂತಪುರ–ಬಾರ್ಮೆರ್ ಎಕ್ಸ್ಪ್ರೆಸ್ ರೈಲು ಮಾರ್ಚ್ 4ರಿಂದ ಬೀರೂರು ನಿಲ್ದಾಣದಲ್ಲಿ ನಿಲ್ಲಲಿದೆ , ಈ ಮೂಲಕ ತಿರುಪತಿ ಪ್ರಯಾಣಿಕರಿಗೆ ಒಂದೇ ಅಲ್ಲದೇ, ಕರಾವಳಿ ಮತ್ತು ಮಲೆನಾಡು ಭಾಗದ ಪ್ರಯಾಣಿಕರಿಗೂ ಭಾರತೀಯ ರೈಲ್ವೆ ಸೌಕರ್ಯ ಕಲ್ಪಿಸಿದಂತಾಗಿದೆ.,ಕೊಚುವೆಲಿ–ಯಶವಂತಪುರ ಎಕ್ಸ್ಪ್ರೆಸ್ ರೈಲು ಮಾರ್ಚ್ 4 ನೇ ತಾರೀಕಿನಿಂದ ಬಂಗಾರಪೇಟೆಯಲ್ಲಿ ನಿಲ್ಲಲಿದೆ. ಇದೇ ರೀತಿ

ಹುಬ್ಬಳ್ಳಿ–ಕಾರಟಗಿ ಎಕ್ಸ್ಪ್ರೆಸ್ ರೈಲು ಮಾರ್ಚ್ 7ರಿಂದ ಬನ್ನಿಕೊಪ್ಪ ನಿಲುಗಡೆ ಹೊಂದಲಿದೆ ., ಅಷ್ಟೇ ಅಲ್ಲ, ಮಾರ್ಚ್ 4ರಿಂದ ಕುಂದಾಪುರದಲ್ಲಿ ತಿರುವಂತಪುರ–ನೇತ್ರಾವತಿ ಎಕ್ಸ್ಪ್ರೆಸ್ ರೈಲು ನಿಲ್ಲಲಿದೆ. , ತಿರುಪತಿ–ಚಾಮರಾಜನಗರ ಎಕ್ಸ್ಪ್ರೆಸ್ ರೈಲು ಮಾರ್ಚ್ 6ನೇ ತಾರಿಕಿನಿಂದ ಕಾಮಸಮುದ್ರಂನಲ್ಲಿ ನಿಲ್ಲಲಿದೆ. ಬೆಂಗಳೂರು–ಕಾಕಿನಾಡ ಶೇಷಾದ್ರಿ ಎಕ್ಸ್ಪ್ರೆಸ್ ಮಾರ್ಚ್ 6ರಿಂದ ತ್ಯಾಕಲ್ ನಿಲ್ದಾಣದಲ್ಲಿ ನಿಲ್ಲಲಿದೆ.  

ಗಮನಿಸಿ : ಈ ಮೇಲ್ಕಂಡ ಪ್ರದೇಶಗಳಲ್ಲಿ ಮುಂದಿನ ಆರು ತಿಂಗಳ ಅವಧಿಯಲ್ಲಿ ಅಥವಾ ಅದಕ್ಕಿಂತ ಮೇಲ್ಪಟ್ಟು ದಿನಗಳು ಕರ್ನಾಟಕದ ಮೂಲಕ ಪ್ರಯಾಣಿಸುವ 8 ರೈಲುಗಳು ನಿಲ್ಲಲಿವೆ. ಹಾಗಾದರೆ ರೈಲುಗಳು ಯಾವ ನಿಲ್ದಾಣದಲ್ಲಿ ನಿಲ್ಲಲಿವೆ ತಿಳಿದಿರಲ್ಲ , ಸುದ್ದಿ‌ ಇಷ್ಟವಾದರೆ

ಶೇರ್ ಮಾಡಿ ,ಭಾರತೀಯ ರೈಲ್ವೆ ಕರ್ನಾಟಕದ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. ದೇಶದ ವಿವಿಧ ಪ್ರಮುಖ ನಗರಗಳನ್ನು ಸಂಪರ್ಕಿಸುವ, ಕರ್ನಾಟಕದ ಮೂಲಕ ಸಂಚರಿಸುವ ಹಲವು ರೈಲುಗಳು ರಾಜ್ಯದ ವಿವಿಧ ನಿಲ್ದಾಣಗಳಲ್ಲಿ ಇನ್ಮುಂದೆ ನಿಲ್ಲಲಿರುವ ವಿಷಯ ಇತರರಿಗು ಹಂಚಿರಿ

LEAVE A REPLY

Please enter your comment!
Please enter your name here