ನಮ್ಮೂರು ಹಾಸನ ಜಿಲ್ಲೆ ಪರಿಸರ ಸ್ನೇಹಿ , ಸ್ವಚ್ಚ ನೇಸರದ ಆಹ್ಲಾದಕರ ಗಾಳಿಯುತ ವಾತಾವರಣ , ಕಣ್ಮನ ಸೆಳೆಯುವ ಪ್ರವಾಸಿ ಸ್ವರ್ಗವು ಹೌದು !,
ಆದರೆ ಇತ್ತೀಚೆಗೆ ಸಕಲೇಶಪುರ ಸುತ್ತಮುತ್ತಲಿನ ನೂರಾರು ಹೋಂ ಸ್ಟೇ , ರೆಸಾರ್ಟ್ ಗಳಲ್ಲಿ ರಾಜ್ಯಾದ್ಯಂತ ಪ್ರವಾಸಿಗರ ದಂಡು ನ್ಯೂ ಇಯರ್ , ಹಾಲಿಡೇ ವೀಕ್ ಡೇಸ್ ಹಾಗೂ ವೀಕ್ ಎಂಡ್ ಕಳೆಯಲು ಬುರುತ್ತಿದ್ದಿರಿ !!
ಈ ಮದ್ಯೆ ನಾವು ನೇಚರ್ ಬ್ಯೂಟಿಯನ್ನು ಮುಂದಿನ ಪೀಳಿಗೆ ಗೆ ಆಸ್ವಾಧಿಸಲು ಬಿಡಲು ,
ಹೆಚ್ಚು ಸ್ವಚ್ಚತೆಗೆ ಆದ್ಯತೆ ನೀಡೋಣ , ಪರಿಸರ ಚೊಕ್ಕತೆಯನ್ನು ಕಾಪಾಡೋಣ
ಎಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಪ್ರಿಯಾಂಕ ಗೌಡ (ಮಿಸಸ್ ಪ್ಲಾನೆಟ್ 2019 ) ಮನವಿ ಮಾಡಿದರು