ಕಳೆದ ವಾರ ನಡೆದ KSRTC 4ದಿನದ ಪ್ರತಿಭಟನೆ ಹಾಸನ KSRTC ವಿಭಾಗಕ್ಕೆ ಆದ ನಷ್ಟವೆಷ್ಟು ಗೊತ್ತಾ‌?? 👇

0

ಹಾಸನ: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದವಾರ KSRTC ನೌಕರರು ನಡೆಸಿದ ನಾಲ್ಕೇ ದಿನಗಳ ಮುಷ್ಕರಕ್ಕೆ ಹಾಸನ ವಿಭಾಗದ ವ್ಯವಸ್ಥೆ ಗೆ ಬರೋಬ್ಬರಿ 1ಕೋಟಿ ರೂಪಾಯಿ ನಷ್ಟ !

°ಹಾಸನ KSRTC ನಿಂದ ಒಟ್ಟು 430ಮಾರ್ಗವಿದೆ
°ಈ ಮೂಲಕ 320 ಬಸ್‌ ಗಳು ಸಂಚರಿಸುತ್ತವೆ
°ಕೋವಿಡ್‌ ಲಾಕ್‌ಡೌನ್ ನಿಂದ ಅದಾಗಲೇ  ಹಾಸನ KSRTC ಗೆ ನಿತ್ಯ 60-45 ಲಕ್ಷ ₹ ಇಳಿದಿತ್ತು
° ಮೊನ್ನೆ ಶುಕ್ರವಾರದಿಂದ ಸೋಮವಾರಕ್ಕೆ ಪ್ರತಿಭಟನೆ ಬಿಸಿಯಿಂದ ಏನಿಲ್ಲ ಅಂದ್ರು 1.35 ಕೋಟಿ ₹ನಷ್ಟ ಉಂಟಾಗಿದೆ.

–  ರಾಜೇಶ್‌ ಶೆಟ್ಟಿ (ಹಾಸನ KSRTC ವಿಭಾಗೀಯ ನಿಯಂತ್ರಣಾಧಿಕಾರಿ)

LEAVE A REPLY

Please enter your comment!
Please enter your name here