ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು (ನುಗ್ಗೇಹಳ್ಳಿ) ಹೋಬಳಿಯ ಚೋಕೇನಹಳ್ಳಿ ಗ್ರಾಮದ ಧರ್ಮಪ್ಪ ಅವರ ತೋಟದ ಕೋಳಿ ಫಾರಂಗೆ ಕಳೆದ ಹಲವು ದಿನಗಳಿಂದ ಚಿರತೆ ಬರುತ್ತಿತ್ತು , ಬಾರಿ ಆತಂಕಕ್ಕೆ ಒಳಗಾಗಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸುದ್ದಿ ಕೊಟ್ಟರು ., ನಿನ್ನೆ 15.ನ.ಭಾನುವಾರ ಬೆಳಗಿನ ಜಾವ ಸುಮಾರು 1.5ವರ್ಷದ ಗಂಡು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿತ್ತು
ಚನ್ನರಾಯಪಟ್ಟಣ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸ್ಥಳಾಂತರಿಸಲಾಗಿದೆ
ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಹೇಮಂತ್(RFO), ಮಂಜುನಾಥ್, ದಯಾನಂದ್, ಮನ್ಸೂರ್ ಗ್ರಾಮಸ್ಥರು ಸಾಥ್ ಕೊಟ್ಟರು!!