ಇಂದು ಜ.4.2021 ರಿಂದ ‘ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ’ಕ್ಕೆ ‘ರೈಲು ಸಂಚಾರ’ : ‘ರೈಲುಗಳ ವೇಳಾಪಟ್ಟಿ ನೋಟ್ ಮಾಡ್ಕೊಳಿ 👇(ಏರ್ಪೋರ್ಟ್ ತಲುಪೋದಕ್ಕೆ ಋ ರೂ.10 ಮಾತ್ರ)

  0

  `ಬೆಳಗ್ಗೆ ಹೊರಡುವ ರೈಲುಗಳು:
  •05:50AM ಮೆಜೆಸ್ಟಿಕ್ to ದೇವನಹಳ್ಳಿ
  •07:20AM ಯಲಹಂಕ to ದೇವನಹಳ್ಳಿ
  •09:16AM ಯಶವಂತಪುರ to ಬಂಗಾರಪೇಟೆ

  ~ಸಂಜೆ ಹೊರಡುವ ರೈಲುಗಳು:
  •6:50PM ಮೆಜೆಸ್ಟಿಕ್ to ಬಂಗಾರಪೇಟೆ
  •08:05PM ಮೆಜೆಸ್ಟಿಕ್ to ದೇವನಹಳ್ಳಿ

  ~ಬೆಳಗ್ಗೆ ಬರುವ ರೈಲುಗಳು:
  •06:22AM ದೇವನಹಳ್ಳಿ to ಯಲಹಂಕ
  •07:50AM ದೇವನಹಳ್ಳಿ to ಬೆಂಗಳೂರು
  •08:25AM ಬಂಗಾರಪೇಟೆ to ಯಶವಂತಪುರ

  ~ಸಂಜೆ ಬರುವ ರೈಲುಗಳು:
  •06:42PMಮೆಜೆಸ್ಟಿಕ್ to ಬಂಗಾರಪೇಟೆ
  •08:38 ದೇವನಹಳ್ಳಿ to ಮೆಜೆಸ್ಟಿಕ್

  (ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ (ಬೆಂಗಳೂರು City), ಯಶವಂತಪುರ, ಯಲಹಂಕ ರೈಲು ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ) 10₹ ದರದೊಂದಿಗೆ ರೈಲು ಸೇವೆ ನೀಡಲಾಗುತ್ತಿದೆ

  ಟಿಕೆಟ್ ದರ ಕೇವಲ: 10 ರೂಪಾಯಿ ಆದರೆ
  * ಪ್ರಯಾಣದ ಕಾಲ: 45 ನಿಮಿಷ ವಾಗುರುತ್ತದೆ

  LEAVE A REPLY

  Please enter your comment!
  Please enter your name here