ವಿಧಾನ ಪರಿಷತ್ ಚುನಾವಣೆ ಹಾಸನ.. ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಸಿದ್ದ ! ಇವರಲ್ಲಿ ಗೆಲ್ಲೋರು ಯಾರು? ಕಮೆಂಟ್ ಮೂಲಕ ತಿಳಿಸಿ.
• ಮೂರು ಪಕ್ಷದ ಪ್ರಬಲ ಆಕಾಂಕ್ಷಿಗಳು ಚುನಾವಣೆಗೆ ಸಿದ್ದರಾಗಿದ್ದಾರೆ..
ಬಿಜೆಪಿ ಪಕ್ಷವೂ ಮಾಜಿ ಶಾಸಕರಾದ ವಿಶ್ವನಾಥ್ ರವರಿಗೆ ಟಿಕೆಟ್ ನೀಡಿದ್ದು.
ಜೆಡಿಎಸ್ ರೇವಣ್ಣರವರ ಪುತ್ರ ಸೂರಜ್ ರೇವಣ್ಣರವರಿಗೆ ಟಿಕೆಟ್ ನೀಡಿದೆ.
ಕಾಂಗ್ರೆಸ್ ಚನ್ನರಾಯಪಟ್ಟಣದ ಶಂಕರ್ ರವರನ್ನು ಕಣಕ್ಕಿಳಿಸಿದೆ..
ಮೂರು ಜನ ಪ್ರಬಲ ಆಕಾಂಕ್ಷಿಗಳ ಮಧ್ಯೆ ಬಿಗ್ ಫೈಟ್ ಇದ್ದು ಗೆಲುವು ಯಾರದ್ದು ಕಾದು ನೋಡಬೇಕಿದೆ.
ನಿಮ್ಮ ಪ್ರಕಾರ ಈ ಬಾರಿ ಹಾಸನದಿಂದ ವಿಧಾನ ಪರಿಷತ್ ಗೆ ಆಯ್ಕೆ ಯಾರಾಗಬಹುದು…??ಕಮೆಂಟ್ ಮಾಡಿ