ಕೃಷಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ : ಸುನ್ನಿ ಯುವಜನ ಸಂಘ ವತಿಯಿಂದ ಸಕಲೇಶಪುರ ದಲ್ಲಿ ಪ್ರತಿಭಟನೆ

0

ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸುನ್ನಿ ಯುವಜನ ಸಂಘ ಜಿಲ್ಲಾ ಸಮಿತಿ ಮತ್ತು ಸದಸ್ಯರ ವತಿಯಿಂದ ಕೇಂದ್ರ ಸರ್ಕಾರದ ಕೃಷಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ/ಹಿಂಸಾಚಾರದ ವಿಚಾರವಾಗಿ ಸಕಲೇಶಪುರ ಪಟ್ಟಣದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿ, ಗಿರೀಶ್ ನಂದನ್ M.C. (ತಾಲ್ಲೂಕು ಕಛೇರಿ)ಅವರಿಗೆ ಮನವಿ ಸಲ್ಲಿಕೆ !

*ತಾಲ್ಲೂಕು ಅಧ್ಯಕ್ಷ ಕುಂಜಿಮೋಳ್‌ , ಜಿಲ್ಲಾ ಘಟಕದ ಅಧ್ಯಕ್ಷ ಮಾರನಹಳ್ಳಿ ತಂಙಳ್, ಉಪಾಧ್ಯಕ್ಷ ಆನೇಮಹಲ್‌ ಹಸೈನಾರ್,  ಇತರರು ಉಪಸ್ಥಿತಿ ವಹಿಸಿದ್ದರು !!

LEAVE A REPLY

Please enter your comment!
Please enter your name here