ನಿಯಮ ಪಾಲನೆ ಮಾಡದ ಹಾಸನ ತಾಲ್ಲೂಕಿನ ಶಾಂತಿ ಗ್ರಾಮದ ಹಾಸನಾಂಬ ಕ್ಲಿನಿಕ್ ಬಂದ್ 🚫
ಕ್ಲಿನಿಕ್ ಲೋಪಗಳಿಗೆ ಕಾರಣಗಳು : 👇

0

ನಿಯಮ ಪಾಲನೆ ಮಾಡದ ಹಾಸನ ತಾಲ್ಲೂಕಿನ ಶಾಂತಿ ಗ್ರಾಮದ ಹಾಸನಾಂಬ ಕ್ಲಿನಿಕ್ ಬಂದ್ 

ಕ್ಲಿನಿಕ್ ಲೋಪಗಳಿಗೆ ಕಾರಣಗಳು : 


ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಕಾಯ್ದೆ ಸಮರ್ಪಕವಾಗಿ ಅನುಪಾಲನೆ ಮಾಡದೆ ಇರುವುದು 

ಆಯುಷ್ ಪದ್ಧತಿಯಲ್ಲಿ ನೋಂದಾಯಿಸಿ ಅಲೋಪಥಿ ಪದ್ಧತಿಯ ಮಾತ್ರೆಗಳನ್ನು ನೀಡುತ್ತಿದ್ದುದು 

ಅಂತರ ಕಾಯ್ದುಕೊಳ್ಳದೆ ರೋಗಿಗಳಿಗೆ ಚಿಕಿತ್ಸೆ 

ತೀವ್ರ ಉಸಿರಾಟ ಸಮಸ್ಯೆ, ಶೀತ ಜ್ವರ ಮಾದರಿ  ಅನಾರೋಗ್ಯ ಪ್ರಕರಣಗಳಲ್ಲಿ ಗಂಟಲು ಮಾದರಿ ಪರೀಕ್ಷೆ ನಡೆಸದೆ ಚಿಕಿತ್ಸೆ 

ಮೆಲ್ಕಂಡ ವಿಷಯಗಳು ಕೋವಿಡ್ ಭೀತಿ ಅನುಸಾರ ಕಾನೂನು / ಆರೋಗ್ಯ ಗೈಡ್ ಲೈನ್ಸ್ ಪ್ರಕಾರ ಬಾಹಿರ 

– ಶಿವಶಂಕರಪ್ಪ (ತಹಸಿಲ್ದಾರ) ,  ಡಾ.ವಿಜಯ್ (

ತಾಲ್ಲೂಕು ವೈದ್ಯಾಧಿಕಾರಿ)

ನೇತೃತ್ವದಲ್ಲಿ ಗುರುವಾರ ಶಾಂತಿಗ್ರಾಮದ ಹಾಸನಾಂಬ ಕ್ಲಿನಿಕ್‍ಗೆ ದಿಢೀರ್‌ ಭೇಟಿ ರೆಡ್ ಹ್ಯಾಂಡ್ ವೀಕ್ಷಣೆ !!

ಕಾವ್ಯಾ(PSI) ನೇತೃತ್ವದಲ್ಲಿ ಹಾಸನಾಂಬ ಕ್ಲಿನಿಕ್ , ಶಾಂತಿಗ್ರಾಮ ಆಸ್ಪತ್ರೆ ತಾತ್ಕಾಲಿಕವಾಗಿ ಮುಚ್ಚಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆ ☑

LEAVE A REPLY

Please enter your comment!
Please enter your name here