ಬೇಲೂರು/ಹಳೇಬೀಡು/ಶ್ರವಣಬೆಳಗೊಳ ಐತಿಹಾಸಿಕ ಸ್ಥಳಗಳ ಗೈಡ್ ಗಳ ಸೇರಿ ರಾಜ್ಯದ 300 ಕಾರ್ಯನಿರತ ಗೈಡ್ ಗಳಿಗೆ ಇನ್ಫೋಸಿಸ್ ವತಿಯಿಂದ ತಲಾ 10,000₹ ಧನಸಹಾಯ

0

ಕೋವಿಡ್ ಭೀತಿ ಹಿನ್ನೆಲೆ ! ಸಂಕಷ್ಟದಲ್ಲಿ ಹಲವು ಕೆಲಸಗಾರರು ನಾವು ಪ್ರತಿನಿತ್ಯ ಅವರ ಸಮಸ್ಯೆಗಳ ಕೇಳ್ತಾ ಇರ್ತಿವಿ ಈ ದಿನಗಳಲ್ಲಿ ! , ಸರ್ಕಾರದ ಮೇಲೆ ನಿರೀಕ್ಷೆ ಸಹಜ , ಆದರೆ ತುರ್ತು ಪರಿಸ್ಥಿತಿಯಲ್ಲಿ ಸದಾ ಎಲೆಮರಿಕಾಯಿ ಯಂತೆ ಸೇವೆ ಸಲ್ಲಿಸುತ್ತಿರುವ ಇನ್ಫೋಸಿಸ್ ಸಂಸ್ಥಾಪಕರು ಆದ ಸುಧಾ ಮೂರ್ತಿ ಅವರಿಂದ ನಾಡಿನ ಎಲ್ಲಾ ಐತಿಹಾಸಿಕ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯನಿರತ ಗೈಡ್ ಗಳಿಗೆ ತಲಾ 10,000₹ ಧನಸಹಾಯ ನೀಡಿ ಕೋವಿಡ್ ವಿರುದ್ಧ ಸೆಣೆಸಲು ನಿಮ್ಮ ಆರೋಗ್ಯದ ಮೇಲೆ ಗಮನವಹಿಸಿ ಎಂದ ಕುಶಲೋಪರಿ ಸಂದೇಶ ನೀಡಿದರು , ಬೇಲೂರು/ಹಳೇಬೀಡು/ಶ್ರವಣಬೆಳಗೊಳ ಐತಿಹಾಸಿಕ ಸ್ಥಳಗಳ ಗೈಡ್ ಗಳ 40 ಗೈಡ್ ಗಳ ಸೇರಿ ರಾಜ್ಯದ 300 ಕಾರ್ಯನಿರತ ಗೈಡ್ ಗಳಿಗೆ ಇನ್ಫೋಸಿಸ್ ವತಿಯಿಂದ ತಲಾ 10,000₹ ಧನಸಹಾಯ

ನಾಡಿನ ಹೆಮ್ಮೆ ಇನ್ಫೋಸಿಸ್ ಸುಧಾ ನಾರಾಯಣ ಮೂರ್ತಿ ದಂಪತಿಗಳಿಗೆ ಹಾಸನ ಜನತೆಯ ಪರವಾಗಿ ಕೃತಜ್ಞತೆ ಗಳು

LEAVE A REPLY

Please enter your comment!
Please enter your name here