ಮೊಸಳೆಹೊಸಹಳ್ಳಿ ರೈಸ್ ಮಿಲ್ ಬಳಿ ರಸ್ತೆ ಅಪಘಾತದಲ್ಲಿ ಇಬ್ಬರ ದುರ್ಮರಣ

0

ಇದೀಗ ಬಂದ ಸುದ್ದಿ !, ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದೋಗಿದೆ ., ಘಟನೆ ಹಾಸನ ಜಿಲ್ಲೆಯ ಹಾಸನ ತಾಲೂಕಿನ ಮೊಸಳೇಹೊಸಹಳ್ಳಿ ರೈಸ್ ಮಿಲ್ ಬಳಿ ನಡೆದಿದೆ ., ಅಪಘಾತವು KARTC ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ನಡೆದಿದೆ ., KSRTC ಚಾಲಕ ಅಪಘಾತ ತಡೆಯುವಲ್ಲಿ ಪ್ರಯತ್ನ ದಲ್ಲಿದ್ದರೂ ಬಸ್ ನ ಹಿಂಬದಿ ಚಕ್ರಕ್ಕೆ ಸಿಲುಕಿದ ದ್ವಿಚಕ್ರ ವಾಹನದ ಇಬ್ಬರ ಮೆದಲು ರಸ್ತೆ ಪಾಲಾಗಿತ್ತು , ಹೆಲ್ಮೆಟ್ ಪುಡಿ ಪುಡಿಯಾಗಿತ್ತು ಎಂದು ಸ್ಥಳೀಯ ರು ತಿಳಿಸಿದ್ದಾರೆ.(ಮೃತಪಟ್ಟ ಇಬ್ಬರು ಹೊಳೆನರಸೀಪುರ ತಾಲೂಕಿನಲ್ಲಿರುವ ನ್ಯಾಮನಹಳ್ಳಿ ಯವರು ಎಂದು ತಿಳಿದು ಬಂದಿದೆ) ಹೊಳೆನರಸೀಪುರ ತಾಲ್ಲೂಕು ನ್ಯಾಮನಹಳ್ಳಿ ಗ್ರಾಮದ ದೇವರಾಜ್ (50) ಮತ್ತು ಹಂಗರಹಳ್ಳಿ ಗ್ರಾಮದ ಮಂಜುನಾಥ್ (52) ಮೃತರು. ಇವರು ತರಕಾರಿ ವ್ಯಾಪಾರ ಮಾಡುತ್ತಿದ್ದರು ಎನ್ನಲಾಗಿದೆ.#accidentnewshassan #mosalehosahalli

LEAVE A REPLY

Please enter your comment!
Please enter your name here