ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೆಹಳ್ಳಿಯಿಂದ ಧರ್ಮಸ್ಥಳಕ್ಕೆ ನೇರ KSRTC ಬಸ್ ವ್ಯವಸ್ಥೆ ಪ್ರತಿದಿನ 8.45 AM ಕ್ಕೆ ನಿಂದ

0

ಹಾಸನ / ಚನ್ನರಾಯಪಟ್ಟಣ : ತುರುವೇಕೆರೆ KSRTC ಡಿಪೋದಿಂದ ನುಗ್ಗೇಹಳ್ಳಿ ಮಾರ್ಗವಾಗಿ ಧರ್ಮಸ್ಥಳಕ್ಕೆ ಹೊಸ ಬಸ್‌ ವ್ಯವಸ್ಥೆ ಮಾಡಲಾಗಿದೆ .,

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಬಸ್‌ ನಿಲ್ದಾಣದಲ್ಲಿ ತುರುವೇಕೆರೆ ಡಿಪೋದಿಂದ ಧರ್ಮಸ್ಥಳಕ್ಕೆ ಹೊಸದಾಗಿ ಸಂಚಾರ ಆರಂಭಿಸಿರುವ ನೂತನ ಬಸ್‌ಗೆ ಪೂಜೆ ಸಲ್ಲಿಸಿ ಸ್ಥಳೀಯರಿಂದ ಸ್ವಾಗತ ಹೊರಡಿಸಲಾಗಿದೆ

ಈ ಬಸ್ ಪ್ರಯಾಣ ನುಗ್ಗೇಹಳ್ಳಿ ಹಾಗೂ ಈ ಭಾಗದ ಸುತ್ತಮುತ್ತಲಿನ ಜನರಿಗೆ ಅನುಕೂಲವಾಗಲಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಈ ಭಾಗದಿಂದ ಬಸ್‌ ಸಂಚಾರ ಆರಂಭಗೊಂಡಿದೆ. ಶೇರ್ ಮಾಡಿ ಈ ಉಪಯುಕ್ತ ಮಾಹಿತಿ ಇತರರಿಗೂ ತಿಳಿಸಿ.

• ತುರುವೇಕೆರೆಯಿಂದ ಬೆಳಿಗ್ಗೆ 7ಕ್ಕೆ ಹೊರಟು ನುಗ್ಗೇಹಳ್ಳಿ ಹೋಬಳಿ ನಿಲ್ದಾಣಕ್ಕೆ 8.45ಕ್ಕೆ ಬರಲಿದ್ದು . ಕ್ಷೇತ್ರಕ್ಕೆ ತೆರಳುವ ಭಕ್ತರು ಇಲ್ಲಿಂದ ಅವಕಾಶ ಸದುಪಯೋಗ ಪಡೆದುಕೊಳ್ಳಬಹುದು

ಧನ್ಯವಾದಗಳು

LEAVE A REPLY

Please enter your comment!
Please enter your name here