OLX ನಲ್ಲಿ ಜಾಹೀರಾತು ನೋಡಿ ಬಂದು ಯಾಮಾರಿಸಿ ಬೈಕ್ ಕದ್ದೊಯ್ದ ಆಸಾಮಿ

0

ಹಾಸನ / ಚನ್ನರಾಯಪಟ್ಟಣ : (ಹಾನಸ್_ನ್ಯೂಸ್) !, KA 21 Y 5195 ಪಲ್ಸರ್ ಬೈಕ್ ಆಡ್ ಅನ್ನು OLX ನಲ್ಲಿ ನೋಡಿದ ಕಳ್ಳ ಅಸಾಮಿ , ಚನ್ನರಾಯಪಟ್ಟಣ ಕ್ಕೆ ಬಂದು ಟೆಸ್ಟ್ ಡ್ರೈ ನೆಪವೊಡ್ಡಿ ಬರಗೂರು ಹ್ಯಾಂಡ್ ಪೋಸ್ಟ್ ಹೈವೇ ರಸ್ತೆ ಬಳಿ ಮೂತ್ರ ವಿಸರ್ಜನೆ ನೆಪವೊಡ್ಡಿ ದ್ವಿಚಕ್ರ ವಾಹನದ ಮಾಲೀಕನಿಗೆ ಯಾಮಾರಿಸಿ ಪರಾರಿ !!

ಈ ಕೆಳಕಂಡ ವಾಹನ ನಿಮ್ಮ ಗಮನಕ್ಕೆ ಬಂದರೆ ದಯವಿಟ್ಟು ಸ್ಥಳೀಯ ಪೋಲೀಸ್ ಠಾಣೆ ಅಥವಾ ಈ ಕೆಳಕಂಡ ಫೋನ್ ಸಂಖ್ಯೆ ಗೆ ಕರೆಮಾಡಿ ಸಹಾಯ ಮಾಡಬೇಕೆಂದು ದ್ವಿಚಕ್ರ ವಾಹನದ ಮಾಲೀಕ ಈ ವಿನಂತಿಸಿರುತ್ತಾರೆ
KA 21 Y 5195 (ಕೆಂಪು ವರ್ಣದ ಪಲ್ಸರ್)
ಫೋನ್ ಸಂಖ್ಯೆ : 9901937091

ವಿಡಿಯೋ ನೋಡಿ 👇

LEAVE A REPLY

Please enter your comment!
Please enter your name here