ಹಾಸನ ಜಿಲ್ಲೆಯ ಈ ಪ್ರದೇಶಗಳಲ್ಲಿ ನಾಳೆ 26Apr2021 ವಿದ್ಯುತ್ 💡 ಸರಬರಾಜಿನಲ್ಲಿ ವ್ಯತ್ಯಯ 🕯

0

ವಿದ್ಯುತ್ ವ್ಯತ್ಯಯ | POWER SHEDULE NEWS HASSAN ತ್ರೈಮಾಸಿಕ ನಿರ್ವಹಣೆ ಪ್ರಯುಕ್ತ ಏ.26ರಂದು ವಿದ್ಯುತ್ ಕಡಿತವಾಗಲಿದೆ.
  ಜಾವಗಲ್ ನ ದೊಡ್ಡ ಘಟ್ಟ, ಬಂದೂರು, ಸಂಕೀಹಳ್ಳಿ, ಕೋಳಗುಂದ, ನೇರ್ಲಿಗೆ, ಡಿಗ್ಗೇನಹಳ್ಳಿಯಲ್ಲಿ ಬೆಳಗ್ಗೆ 04ರಿಂದ 10 ಹಾಗೂ 5ರಿಂದ 6ಗಂಟೆ ವರೆಗೆ 3ಫೇಸ್ ವಿದ್ಯುತ್ ಪುರೈಕೆ ಯಾಗಲಿದೆ.


   ಜಾವಗಲ್, ತಾವರೇಹಳ್ಳಿ, ಕಲ್ಲಹಳ್ಳಿ, ಹಂದ್ರಾಳು ನಲ್ಲಿ ಬೆಳಗ್ಗೆ 10ರಿಂದ ಸಂಜೆ 6:30ವರಗೆ ವಿದ್ಯುತ್ ಕಡಿತವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು  ಎಂದು ಸಹಾಯಕ ಅಭಿಯಂತರ ಶರತ್ ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here