ಹಾಸನ ಮಾ.(ಹಾಸನ್_ನ್ಯೂಸ್ !, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ 66/11ಕೆ.ವಿ ರಾಮೇಶ್ವರನಗರ ವಿ.ವಿ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ರಾಮೇಶ್ವರನಗರ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಕೆ.ಆರ್ ಪುರಂ, ಉದಯಗಿರಿ, ರಿಂಗ್‍ರೋಡ್, ಭುವನಹಳ್ಳಿ, ಸತ್ಯಮಂಗಲ, ಶಂಕರಿಪುರಂ, ದೊಡ್ಡಪುರ, ಗಾಂಧಿಪುರ ಮತ್ತು ಸುತ್ತಮುತ್ತಲ ವಿದ್ಯುತ್ ಸ್ಥಾವರಗಳಿಗೆ ಮಾ. 25 ರಂದು ಬೆಳಗ್ಗೆ 10 ಗಂಟೆಯಿಂದ ಮದ್ಯಾಹ್ನ 5 ಗಂಟೆ ಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. -#cescomhassan
Home Power Shedule News Hassan District ಗಮನಿಸಿ : ನಾಳೆ ಮಾರ್ಚ್ 25 ಬೆಳಿಗ್ಗೆ ಯಿಂದ ಸಂಜೆ ವರೆಗೂ ಹಾಸನ ನಗರದ ಈ...