ಬೇಲೂರು ತಾಲ್ಲೂಕಿನ ಈ ಕೆಳಕಂಡ ಗ್ರಾಮಗಳಲ್ಲಿ ಇಂದು ಏಪ್ರಿಲ್ 6 ಬೆಳಿಗ್ಗೆ 10 ರಿಂದ ಸಂಜೆ 6 ರ ವರೆಗೂ ವಿದ್ಯುತ್ 💡 ವ್ಯತ್ಯಯವಾಗಲಿದೆ 🕯#cescomupdatesbelur

0

ಹಾಸನ: ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದ ರಿಂದ ಬೇಲೂರು, ಗೆಂಡೆಹಳ್ಳಿ, ಹಳೇಬೀಡು, ಗಂಗೂರು ಮತ್ತು ಉಗನೆ ವಿದ್ಯುತ್ ವಿತರಣಾ ಕೇಂದ್ರದಿಂದ 

ಸರಬರಾಜಾಗುವ ಪ್ರದೇಶಗಳಲ್ಲಿ ಏ. 6 ಇಂದು ಬೆಳಿಗ್ಗೆ 10 ರಿಂದ 5ರವರೆಗೆ ವ್ಯತ್ಯಯವಾಗಲಿಹುದು  – #cescombelur

LEAVE A REPLY

Please enter your comment!
Please enter your name here