ಗಮನಿಸಿ : ನಾಳೆ ಮೇ6/ 2021 ಹಾಸನ ನಗರ ಹಾಗೂ ಹೊರವಲಯದ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ 💡 ವ್ಯತ್ಯವಾಗಲಿದೆ 🕯#powersheduleupdateshassan

0

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಹಾಸನ ನಗರ ಉಪವಿಭಾಗ ವ್ಯಾಪ್ತಿಯ ಗಾಂಧಿಪುರ ಮತ್ತು ಸುವರ್ಣ ಫೀಡರ್‌ಗಳ ನಿರ್ವಹಣ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ದಿನಾಂಕ: 06.05,2021 ರ ಗುರುವಾರ ಬೆಳಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆಯವರೆಗೆ ಬೂವನಹಳ್ಳಿ, ಬೂವನಹಳ್ಳಿ ಕೂಡು, ಬುತ್ತೇನಹಳ್ಳಿ, ಬೂವನಹಳ್ಳಿ, ಕಾಲೋಪಿ, ಗಾಂಧಿಪುರ, ಸಂಕೇನಹಳ್ಳಿ, ಗೊರೂರು ರಸ್ತೆ, ಹೆಚ್.ಎನ್.ಪುರ ರಸ್ತೆ, ಆಜ಼ಾದ್ ರಸ್ತೆ, ಶ್ರೀನಗರ, ಸುವರ್ಣ ಹೋಟೆಲ್ ರಸ್ತೆ, ಎನ್.ಆರ್. ವೃತ್ತ, ಚೌಡೇಶ್ವರಿ ದೇವಸ್ಥಾನ, ಹಾಸನಾಂಭ ವೃತ್ತ, ಗಾಂಧಿ ಬಜಾರ್, ಸುಭಾಷ್ ಚೌಕ ವೃತ್ತ, ಹಳೆ ಬಸ್ ನಿಲ್ದಾಣ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಿಬೇಕೆಂದು ಈ ಮೂಲಕ ಕೋರಲಾಗಿದೆ.

– #cescomhassan #cescom #powersheduleupdateshassan

LEAVE A REPLY

Please enter your comment!
Please enter your name here