ಹಾಸನ ಮಾ.08(ಹಾಸನ್_ನ್ಯೂಸ್ !,
ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಅವರು ಯುವ ಜನತೆ ಸ್ವಯಂ ಪ್ರೇರಣೆಯಿಂದ ರಕ್ತಧಾನ ಮಾಡುವಂತೆ ತಿಳಿಸಿದರು.
ಹಿಮ್ಸ್ ನ ನಿರ್ದೇಶಕರಾದ ಡಾ|| ಬಿ.ಸಿ.ರವಿಕುಮಾರ್ ಮಾತನಾಡಿ ಪ್ರತಿ 6 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಇದರಿಂದ ಅನೇಕ ಬಡ ರೋಗಿಗಳ ಕುಟುಂಬದಲ್ಲಿ ನಗು ಉಂಟುಮಾಡಿದ ಹೆಮ್ಮೆ ತಮ್ಮದಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ .ಪ್ರಾಂಶುಪಾಲರಾದ ಡಾ|| ನಾಗೇಶ್.ಕೆ.ಎ,. ಮುಖ್ಯ ಆಡಳಿತಾದಿಕಾರಿ ಕಲ್ಪಶ್ರೀ. ಸಿ, üನಿವಾಸಿ ವೈದ್ಯಾಧಿಕಾರಿ ಡಾ|| ಈಶ್ವರ್ ಪ್ರಸಾದ್, , ರಕ್ತನಿಧಿ ವಿಭಾಗ ಮುಖ್ಯಸ್ಥರಾದ ಡಾ|| ನಾಗಲಕ್ಮೀ, ರಾ.ಸೇ.ಯೋ ಕಾರ್ಯಕ್ರಮಾಧಿಕಾರಿ ನಿಚಿತಾ ಕುಮಾರಿ, ಡಾ||ಸುರೇಶ್ ಎಂ.ಆರ್, ಡಾ|| ನಾಗೇಶ್ ಕೆ.ಎ, ಡಾ|| ಪುರುಷೋತ್ತಮ್,