ಕೋವಿಡ್ 19 ವೈರಸ್ ತಡೆಗಟ್ಟಲು ಶ್ರವಣಬೆಳಗೊಳದಲ್ಲಿ ಕಟ್ಟುನಿಟ್ಟಿನ ನಿಯಮಕ್ಕೆ ಯೋಜನೆ

0

ಹಾಸನ / ಚನ್ನರಾಯಪಟ್ಟಣ : (ಹಾಸನ್_ನ್ಯೂಸ್ !, ಕೋವಿಡ್ 19 ವೈರಸ್ ನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ದೃಷ್ಟಿಯಿಂದ ಶ್ರವಣಬೆಳಗೊಳ ಪೊಲೀಸ್ ಠಾಣಾ ಆವರಣದಲ್ಲಿ

ವೈದ್ಯಧಿಕಾರಿಗಳು,PDO, ಗ್ರಾಮಪಂಚಾಯಿತಿ ಸಿಬ್ಬಂದಿಗಳು, ಕಂದಾಯ ಇಲಾಖೆ ಸಿಬ್ಬಂದಿಗಳು ಹಾಗೂ

ಸ್ಥಳೀಯ ಮುಖಂಡರ ಜೊತೆ ಸರ್ಕಾರದ ನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಚರ್ಚಿಸಿದರು .

ಈ ದಿನ SDPO ಹೊಳೆನರಸೀಪುರ ಕಚೇರಿಯ ಆವರಣದಲ್ಲಿ ಭಯೋತ್ಪಾದನಾ ವಿರೋಧಿ ದಿನವನ್ನು ಪ್ರತಿಜ್ಞಾ ವಿಧಿಯನ್ನು ಭೋದಿಸುವ ಮೂಲಕ ಆಚರಿಸಲಾಯಿತು..

ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಯ ಸುಂದರ ದೃಶ್ಯ.. Share ಮಾಡಿ

LEAVE A REPLY

Please enter your comment!
Please enter your name here