75 ನೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸ್ವಚ್ಚತೆಯ ಕಾರ್ಯಕ್ರಮ.
75 ನೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದಿನಾಂಕ (12/08/2021) ಬೆಳಿಗ್ಗೆ 7:00 ಗಂಟೆಗೆ ಹಸಿರು ಭೂಮಿ ಆಂದೋಲನ , ಹುಮಾನಿಟೆರಿಯನ್ ರಿಲೀಫ್ ಸೊಸೈಟಿ ಹಾಸನ, ಸಾಲಿಡಾರಿಟಿ ಯೂತ್ ಮೊಮೆಂಟ್ ಹಾಸನ, ನಗರಸಭೆ ಕಾರ್ಯಕರ್ತರು ಮತ್ತು ಇತರ ಸಂಘ ಸಂಸ್ಥೆಗಳ ಜೊತೆ ಸೇರಿ ಎ ಪಿ ಜಿ ಅಬ್ದುಲ್ ಕಲಾಂ 80 ಫಿಟ್ ರಸ್ತೆಯಲ್ಲಿ ಸ್ವಚ್ಚತೆಯ ಕಾರ್ಯಕ್ರಮ ನಡೆಯಿತು,
ಇದರ ಪರವಾಗಿ ಜನರಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ದೇವಿಕ ಮಧು(ಕಾರ್ಯದರ್ಶಿ ಹಸಿರು ಭೂಮಿ ಆಂದೋಲನ) , ಫರೀದ್ ಅಹ್ಮದ್ ಖಾನ್(ಸೂಲಿಡಾರಿಟಿ ಯೂತ್ ಮೊಮೆಂಟ್ ಹಾಸನ ) ,
ತನ್ವೀರ್ ಪಾಷ(ಹುಮಾನಿಟೆರಿಯನ್ ರಿಲೀಫ್ ಸೊಸೈಟಿ ಹಾಸನ ) ಮತ್ತು ಅಮ್ಜದ್ ಖಾನ್ ಸಮಾಜ ಸೇವಕರು ಮನವಿ ಮಾಡಿದರು..