ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಹಾಸನದ ಪುಟ್ಟ ಬಾಲಕನ ಜೀವ ಉಳಿಸಲು ಸಹಾಯಕ್ಕಾಗಿ ಕುಟುಂಬಸ್ಥರ ಮನವಿ

0

ಆ ಭಗವಂತನ ಆಟ ಬಲ್ಲವರಾರು 
ಜಗದೀಶ್w/o ಗೀತಾ ಅವರ ಚಿಕ್ಕ ಕುಟುಂಬವೇ ಅವರ ಪ್ರಪಂಚ ಅಂದುಕೊಂಡು  ನಮ್ಮ ಹಾಸನದಲ್ಲಿ ಒಂದು ಚಿಕ್ಕ ಹೋಟೆಲನ್ನು ನಡೆಸುವ ಮುಖಾಂತರ ಜೀವನ ನಡೆಸುತ್ತಾ ಒಬ್ಬನೇ ಮಗನಾದ ಗಗನ್ ಗೌಡ ನನ್ನು

  ತುಂಬ ಮುದ್ದಾಗಿ ಅವನೇ ಪ್ರಪಂಚ ಎನ್ನುವ ಮಟ್ಟಿಗೆ ಸಾಕುತ್ತಿದ್ದರು ಆದರೆ

ಆ ಭಗವಂತ ಆ ಮಗು ಎದುರಿಸಲಾಗದ ಕಾಯಿಲೆಯನ್ನು ಕೊಟ್ಟಿರುತ್ತಾನೆ   Patient id no (MRN -612000)Acute Myeloid Leukemia(*ಲುಕೇಮಿಯಾ *ಎನ್ನುವ ಭಯಾನಕ ಕ್ಯಾನ್ಸರ್ ಕಾಯಿಲೆ )1ತಿಂಗಳಿಂದ ಬೆಂಗಳೂರಿನ  ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ ಚಿಕಿತ್ಸೆ ವೆಚ್ಚ

ಬರೋಬ್ಬರಿ  36,00,000ಲಕ್ಷಕ್ಕೂ  ಅಧಿಕ ಆಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ ., ಈಗಾಗಲೇ ಕುಟುಂಬದ ಸದಸ್ಯರು 15ಲಕ್ಷ ರೂ ವರೆಗೂ ಕ್ರೋಡಿಕರಿಸಿದರು , ಇನ್ನು ಹಣದ ಅವಶ್ಯಕತೆ ಇದೆ ಎಂದು , ಹಾಸನ್ ನ್ಯೂಸ್ ತಂಡಕ್ಕೆ ಮನವಿ ಮಾಡಿದರು !,  ದಯವಿಟ್ಟು ದಾನಿಗಳು ,

ಸಹೃದಯಿಗಳು ತಮ್ಮಗಳ ಕೈಯಲ್ಲಿ ಆದಷ್ಟು  ಅವರಿಗೆ ಸಹಾಯ ಮಾಡಬೇಕಾಗಿ ಮಗುವಿನ ತಂದೆ ಈ ಮೂಲಕ ವಿನಂತಿಸುತ್ತಿದ್ದಾರೆ ,  ಕೃತಜ್ಞತೆ ಗಳೊಂದಿಗೆ ಮಗುವಿನ ತಂದೆ ಹೆಸರು ಜಗದೀಶ್ ಅವರ ಮೊಬೈಲ್ ಸಂಖ್ಯೆ  +918618416337 ಆ ಮಗುವಿನ ಮತ್ತು

ಅವರ ತಾಯಿಯ ಜಂಟಿ ಖಾತೆ ವಿವರ ಸಾಧ್ಯವಾದ ಮಟ್ಟಿಗೆ ಶೇರ್ ಮಾಡಿ

GaganGowda H J
  A/C:-35045818118
IFSC Code:-SBIN0016487
SBI Bank
Thanniruhalla Branch hassan

Or Gpay / Phone Pay to 9900846382

#socialconcernhassan #hassannews

LEAVE A REPLY

Please enter your comment!
Please enter your name here