ನಗರದ ಹೇಮಾವತಿನಗರದಲ್ಲಿರುವ ವೀರಶೈವ ಲಿಂಗಾಯಿತರ ಸಮಾಧಿಯ ಎದುರಿನಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮ್ಯಾನ್ ಹೋಲ್.
ಇತ್ತೀಚೆಗಷ್ಟೇ ನಿರ್ಮಿಸಿದ್ದ ಮ್ಯಾನ್ಹೋಲ್ ರಸ್ತೆಯ ತಳಮಟ್ಟದಿಂದ ಮುಕ್ಕಾಲು ಅಡಿ ಮೇಲೆಇದ್ದು ರಸ್ತೆಯಲ್ಲಿ ಸಂಚಾರಿಸುವ ವಾಹನ ಸವಾರರಿಗೆ ಅಪಾಯ ತಂದೊಡ್ಡುವ ಸ್ಥಿತಿಯಲ್ಲಿತ್ತು.
ಇತ್ತೀಚೆಗೆ ಯಾವುದೊ ಭಾರಿ ವಾಹನ ಅದರ ಮೇಲೆ ಸಂಚರಿಸಿದ ಪರಿಣಾಮ ಅದರ ಮೆಲ್ಬಾಗ ಪಕ್ಕಕ್ಕೆ ಸರಿದಿದ್ದು, ಮ್ಯಾನ್ಹೋಲ್ ತೆರೆದುಕೊಂಡಿದ್ದಲ್ಲದೆ, ಅದರ ಮುಚ್ಚುಳದ ಮೆಲ್ಭಾಗ ಇನ್ನೂ ಪಕ್ಕಕ್ಕೆ ಸರಿದಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಸಂಬಂಧ ಪಟ್ಟವರು ಕೂಡಲೆ ಇದರ ಬಗ್ಗೆ ಗಮನ ಹರಿಸಿ ಆಗಬಹುದಾದ ಅಪಾಯವನ್ನು ತಡೆಗಟ್ಟಬೇಕಾಗಿ ವಿನಂತಿ.
#socialresponsible #hassan