3ನೇ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಸಾವೆ ಹೇಮಲತಾ ಅವರಿಗೆ ಬರೋಬ್ಬರಿ ನಾಲ್ಕೂವರೆ ಕೆ.ಜಿ ತೂಕದ ಗಂಡು ಮಗು ಜನನ

0

ಹಾಸನ : ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೊನ್ನೆ ಎಂ.ಕೆ. ಹೊಸೂರು ಗ್ರಾಮದ ಲಕ್ಷ್ಮೀಶ್ ಎಂಬುವರ ಪತ್ನಿ ಹೇಮಲತಾ ಅವರು 3ನೇ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ., ವೈದ್ಯರಿಗೆ ಆಶ್ಚರ್ಯ ಎಂಬಂತೆ ಘಟನೆ ಕಾಣಸಿಕ್ಕಿತು ., ಮೂರೂವರೆ ಕೆ.ಜಿ ತೂಕದ ಮಗುವಿಗೆ ಸಾಮಾನ್ಯ ಹೆರಿಗೆ ಮಾಡಿದ್ದ ಉದಾಹರಣೆ ಇದೆ. ಅದಕ್ಕಿಂತ ಹೆಚ್ಚು ತೂಕ ಇದ್ದರೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡುತ್ತೇವೆ. ಈ ಪ್ರಕರಣದಲ್ಲಿ ತಾಯಿ ಸಹಕಾರದಿಂದ ಸಾಮಾನ್ಯ ಹೆರಿಗೆ ಸಾಧ್ಯವಾಗಿದೆ ಎಂದ ವೈದ್ಯ ಗ್ರಾಮದ ಹೇಮಲತಾ ನಾಲ್ಕೂವರೆ ಕೆ.ಜಿ ತೂಕದ ಗಂಡು ಮಗುವಿಗೆ ಶುಕ್ರವಾರ ಜನ್ಮ ನೀಡಿದ್ದು ತಾಯಿ, ಮಗು ಆರೋಗ್ಯ ವಾಗಿದ್ದಾರೆ’ ಎಂದು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಬಾಬು ತಿಳಿಸಿದರು .

LEAVE A REPLY

Please enter your comment!
Please enter your name here