ಇಂದಿನಿಂದ ರಾಜ್ಯಾದ್ಯಂತ ನೈಟ್ ಕರ್ಪ್ಯೂ ಜಾರಿ ರಾತ್ರಿ 9 ರಿಂದ ಬೆಳಗ್ಗೆ 5 ರವರೆಗೆ ನೈಟ್ ಕರ್ಪ್ಯೂ ಸಿಎಂ ಬಸವರಾಜ್ ಬೊಮ್ಮಾಯಿ ಆದೇಶ
ಬೆಂಗಳೂರು/ಹಾಸನ: ರಾಜ್ಯಾದ್ಯಂತ ರಾತ್ರಿ 9 ಗಂಟೆಯಿಂದ ಮುಂಜಾನೆ 5ರವರೆಗೆ ನೈಟ್ ಕರ್ಪ್ಯೂ (Night Curfew) ಜಾರಿಯಾಗಲಿದೆ. ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಪ್ಯೂಗೆ (Weekend Curfew) ನಿರ್ಧರಿಸಲಾಗಿದೆ. ಶಾಲೆ ಆರಂಭದ ಬಗ್ಗೆಯೂ ತಜ್ಞರ ಜೊತೆ ಚರ್ಚೆ ನಡೆಸಲಾಗಿದೆ. ಮೊದಲ ಹಂತದಲ್ಲಿ 9, 10, 11, 12ನೇ ತರಗತಿ ಆರಂಭಿಸಲಾಗುವುದು. ಬ್ಯಾಚ್ ವೈಸ್ ತರಗತಿ ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಕೊರೊನಾ ತೀವ್ರತೆ ನೋಡಿಕೊಂಡು ಮುಂದಿನ ನಿರ್ಧಾರ ಮಾಡುತ್ತೇವೆ. ಪ್ರಾಥಮಿಕ ಶಾಲೆ ಆರಂಭ ಬಗ್ಗೆ ತಜ್ಞರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು – ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai)

ಮದುವೆ ಹಾಗೂ ಶುಭ ಸಮಾರಂಭದ ರಂಗನ್ನು ಹೆಚ್ಚಿಸಲು ಕರ್ನಾಟಕದಲ್ಲಿಯೇ ಅತ್ಯುತ್ತಮ ರೇಷ್ಮೆ ಸೀರೆಗಳು ಹೋಲ್ ಸೇಲ್ ದರದಲ್ಲಿ , ಮೈಸೂರು ಸಿಲ್ಕ್ ಸೀರೆಗಳು , ಬನಾರಸ್ ಸಿಲ್ಕ್ ಸೀರೆಗಳು , ಕಾಂಚಿಪುರಂ , ಕೆಸ್ಐಸಿ ಗ್ರೇಡ್ ಕ್ರೆಪೆ ಸಿಲ್ಕ್ಸ್ , ಪ್ಯೂರ್ ಬನಾರಸ್, ಫ್ಯಾನ್ಸಿ ಸೀರೆಗಳು, ಲೆಹೆಂಗಾಸ್, ಕುರ್ತಿಸ್, ಶೂಟಿಂಗ್ ಮತ್ತು ಷರ್ಟಿಂಗ್ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯ !!
ಹಾಸನದ ಮೊದಲ WHOLESALE SAREE ಅಂಗಡಿ!!
ಕೋವಿಡ್ – 19 ಮಾರ್ಗದರ್ಶಿ ರೇಖೆಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ನಿಮಗೆ ಸೇವೆ ಸಲ್ಲಿಸಲು ನಾವು ಉತ್ಸುಕರಾಗಿದ್ದೇವೆ !!
ಪ್ರಿಯ ಗ್ರಾಹಕರೆ, ನಿಮ್ಮ ಅದ್ಭುತ ಸಹಕಾರದಿಂದಾಗಿ ಇದೀಗ ರತ್ನಂ ಸಿಲ್ಸ್ ಬೃಹತ್ತಾಗಿ ಬೆಳೆದು ನಿಂತಿರುತ್ತದೆ, ನಮ್ಮಲ್ಲಿ ಅತ್ಯುತ್ತಮ ಶ್ರೇಣಿಯ ಸೀರೆಗಳು ಈಗ ಕಡಿಮೆ ದರದಲ್ಲಿ ಮಾರಾಟ ಮಾಡಲು ವಿಸ್ತರಣೆ ಗೊಂಡಿರುತ್ತದೆ.
ದರಗಳು 300/- ರೂಗಳಿಂದ ಪ್ರಾರಂಭ ✅
* ಪ್ರತೀ ದಿನ ಹೊಚ್ಚ ಹೊಸ , ನವನವೀನ ಮಾದರಿ ಸೀರೆಗಳ ರಾಶಿ ಇಲ್ಲಿ ಲಭ್ಯವಿದೆ , ಒಮ್ಮೆ ಭೇಟಿ ನೀಡಿ !!
ಸ್ಥಳ : ರತ್ನಂ ಸಿಲ್ಕ್ಸ್ , NCC ಕಛೇರಿ ಹತ್ತಿರ , ಲಕ್ಷ್ಮಿ ನರ್ಸಿಂಗ್ ಹೋಂ ಮುಂಭಾಗ , ಆರ್.ಸಿ.ರಸ್ತೆ ಹಾಸನ !
ಫೋನ್ ಸಂಖ್ಯೆ !! 6363122663 , 9164210699 #RathnamSilks
ರೆಸ್ಟೋರೂಂ ಹಾಗೂ ವಾಹನದ ಪಾರ್ಕಿಂಗ್ ಸೌಕರ್ಯವಿದೆ
#special #sarees #hassan @rathnamsilks